ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಪೋಲೀಸ್ರು ಅಂಧರ್- ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವಾಗ ಪೋಲೀಸರು ರೇಡ್ ಮಾಡಿ 12 ಜನರನ್ನು ವಶಕ್ಕೆ ಪಡೆದು ಬರೊಬ್ಬರಿ ಒಂದು ಲಕ್ಷ 85 ಸಾವಿರ ₹ ನಗದು ಹಣವನ್ನು ಜಪ್ತು ಮಾಡಿಕೊಂಡಿದ್ದಾರೆ.
ಗೋಕಾಕ್ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಇಸ್ಪೀಟ್ ಆಟ ನಡೆದಿತ್ತು ಸಿಇಎನ್ ಪೋಲೀಸ್ರು ರೇಡ್ ಮಾಡಿದ್ರು ಕೆಲವು ಜನ ಓಡಿ ಹೋದ್ರು 12 ಜನ ಪೋಲೀಸರ ಬಲೆಗೆ ಬಿದ್ರು,ಜೂಜಾಟ ಅಡುತ್ತಿದ್ದ 1.85000 ಸಾವಿರ
ಹಣ ಕೂಡಾ ಪೋಲೀಸರು ಜಪ್ತು ಮಾಡಿದ್ರು.
ಜೂಜಾಟ ಆಡಲು ಬೈಕ್ ಮೇಲೆ ಬಂದವರ 8 ಬೈಕ್ ಗಳು 11 ಮೋಬೈಲ್ ಗಳು ಕೂಡಾ ಈಗ ಪೋಲೀಸರ ವಶದಲ್ಲಿವೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					