ಬೆಳಗಾವಿ- ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಮಹಾಪೌರ ಸರೀತಾ ಪಾಟೀಲ ಜಲಾಶಯದಲ್ಲಿ ಬಾಗಿ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು
ಉಪ ಮಹಾಪೌರ ಸಂಜಯ ಶಿಂದೆ ಕಿರಣ ಸೈನಾಯಿಕ ಜಯಶ್ರಿ ಮಾಳಗಿ ಆಯುಕ್ತ ಜಿ ಪ್ರಭು ಮೊದಲಾದವರು ಉಪಸ್ಥಿತರಿದ್ದರು
ಈ ಸಂಧರ್ಭದಲ್ಲಿ ಮಾತನಾಡಿದ ಮೇಯರ್ ಸರೀತಾ ಪಾಟೀಲ ಬೆಳಗಾವಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ ಬೆಳಗಾವಿ ನಗರದ ಜಲದ ಮೂಲಗಳಾಗಿರುವ ರಾಕಸಕೊಪ್ಪ ಜಲಾಶಯ ಹಾಗು ಹಿಡಕಲ್ಲ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದು ಬೇಳಗಾವಿ ನಗರದ ಕುಡಿಯುವ ನೀರಿನ ಚಿಂತೆ ದೂರಾಗಿದೆ ಎಂದರು
ಜಲಾಶಯದಲ್ಲಿ ಸಂಪ್ರದಾಯದಂತೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು
Check Also
ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!
ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …