ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹೊಸಮನಿ ಎಳೆದಾಡಿ ಟೇಬಲ್ ಗ್ಲಾಸ್..ಪೀಸ್..ಪೀಸ್..!!!
ಬೆಳಗಾವಿ- ರಕ್ತದಾನ ಶಿಬಿರದಲ್ಲಿ ತಮಗೆ ಅಹ್ವಾನ ನೀಡಿಲ್ಲ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ ನಡೆದಿದೆ.
ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ ಸೇರಿ ಬೆಂಬಲಿಗರಿಂದ ಕೃತ್ಯ ನಡೆದಿದ್ದು ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಮಾಡಿದ್ದಾರೆಂದು ತಿಳಿದು ಬಂದಿದೆ
ಸಿದ್ದು ಸುಣಗಾರ
ಸತೀಶ ಜಾರಕಿಹೊಳಿ ಅವರ ಆಪ್ತರಾಗಿದ್ದು ಅವರಿಂದ ಗಲಾಟೆ ನಡೆದಿದೆಕಾರ್ಯಕ್ರಮದ ಟೇಬಲ್, ಗ್ಲಾಸ್ ಪುಡಿ ಪುಡಿ ಮಾಡಲಾಗಿದೆ ವಿಸಿ ಶಿವಾನಂದ ಹೊಸಮನಿ ಅವರನ್ನು ಎಳೆದಾಡಿ ಕಾರ್ಯಕರ್ತರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಬಿಡಿಸಲು ಬಂದ ವಿದ್ಯಾರ್ಥಿಗಳ ಮೇಲೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ವರದಿಯಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ