Home / Breaking News / ಮಲಪ್ರಭಾ ಕಾರ್ಖಾನೆ ಚುನಾವಣೆ ಯಾರಿಗೆ ಎಷ್ಟು ಮತ ವಿವರ ಇಲ್ಲಿದೆ

ಮಲಪ್ರಭಾ ಕಾರ್ಖಾನೆ ಚುನಾವಣೆ ಯಾರಿಗೆ ಎಷ್ಟು ಮತ ವಿವರ ಇಲ್ಲಿದೆ

ಸಾಮಾನ್ಯ: ಅಶೋಕ ಯಮಕನಮರ್ಡಿ-1041 (ಆಯ್ಕೆ), ಲಕ್ಷ್ಮಣ ಎಮ್ಮಿ_1025 (ಆಯ್ಕೆ), ಶಂಕರಗೌಡ ಪಾಟೀಲ-958 (ಆಯ್ಕೆ), ಮಂಜುನಾಥ ಪಾಟೀಲ-952 (ಆಯ್ಕೆ), ಜ್ಯೋತಿಬಾ ಹೈಬತ್ತಿ-944 (ಆಯ್ಕೆ),
ಬಸವರಾಜ ಬೆಂಡಿಗೇರಿ-929 (ಆಯ್ಕೆ), ಶಿವಪ್ಪ ದೂರಪ್ಪನವರ-922 (ಆಯ್ಕೆ), ಅಶೋಕ ಬೆಂಡಿಗೇರಿ-916 (ಆಯ್ಕೆ), ಬಸವರಾಜ ಪುಂಡಿ-897 (ಆಯ್ಕೆ), ಪ್ರಕಾಶಗೌಡ ಪಾಟೀಲ-511, ಚನಗೌಡ ಪಾಟೀಲ-457, ಶ್ರೀಶೈಲ್ ತುರಮರಿ-430, ಅಡಿವೆಪ್ಪ ಗಡೆನ್ನವರ-423, ಅಶೋಕ ಹಚ್ಚಗೌಡರ-411, ರಾಮನಗೌಡ ಪಾಟೀಲ-399, ಪರ್ವತಗೌಡ ಪಾಟೀಲ-376, ಸಿದ್ಲಿಂಗಪ್ಪ ನಾಗಲಾಪುರ-334, ಶಿವಮೂರ್ತಯ್ಯ ಪೂಜಾರ-296, ಮಾರುತಿ ಹೈಬತ್ತಿ-283, ಆನಂದ ಹುಚ್ಚಗೌಡರ-187, ಬಸವರಾಜ ಸಿಂಗರಗಾವಿ-176, ಬಸವಣ್ಣೆಪ್ಪ ಅಲಾಬಾದಿ-172, ಅದೃಶ್ಯಪ್ಪ ಗಣಾಚಾರಿ-169, ಮಂಡಯ್ಯ ಮಾನ್ಯದಮಠ-126, ಶಿವಲಿಂಗಪ್ಪ ಹುಗ್ಗಿ-112ಹಿಂದುಳಿದ ‘ಅ’ ವರ್ಗ: ನಾಸೀರುದ್ದೀನ್ ಬಾಗವಾನ್-1275 (ಆಯ್ಕೆ), ಅಡಿವೆಪ್ಪ ಗಂಗಾಧರ ಗೋಣಿ-407. ಹಿಂದುಳಿದ ‘ಬ’ ವರ್ಗ: ಭರತೇಶ ಶೇಬಣ್ಣವರ-1102 (ಆಯ್ಕೆ), ಸಂಗಮೇಶ ವಾಲಿ-494. ಪರಿಶಿಷ್ಟ ಜಾತಿ: ಸಂಜೀವ ಹುಬಳೆಪ್ಪನವರ-898 (ಆಯ್ಕೆ), ಆನಂದ ತಳವಾರ-702. ಪರಿಶಿಷ್ಟ ಪಂಗಡ: ಸಾವಂತ ಕಿರಬನವರ-891 (ಆಯ್ಕೆ), ಗಂಗಪ್ಪ ಹಲಸಗಿ-658. ಮಹಿಳಾ ಮೀಸಲು: ಲಕ್ಷ್ಮೀ ಅರಳಿಕಟ್ಟಿ-1128 (ಆಯ್ಕೆ), ಮೀನಾಕ್ಷಿ ನೆಲಗಳಿ- 859(ಆಯ್ಕೆ),ಮಂಜುಳಾ ಹಟ್ಟಿಹೊಳಿ-551, ಶಾಂತಾ ತುರಮರಿ-441.

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *