ರಾಯಣ್ಣ ಬ್ರಿಗೇಡ್ ಸೇರ್ಪಡೆಗೆ,ಯಡಿಯೂರಪ್ಪನವರಿಗೆ ಅಹ್ವಾನ

ಬೆಳಗಾವಿ- ರಾಯಣ್ಣ ಬ್ರಿಗೇಡ್ ಯಾರದೋ ರಾಜಕೀಯ ಅಸ್ತಿತ್ವ ಊಳಿಸಲು ಹುಟ್ಟಿಕೊಂಡಿಲ್ಲ ಬ್ರಗೇಡ್ ಗೂ ಬಿಜೆಪಿ ಗೆ ಯಾವುದೇ ಸಮಂಧವಿಲ್ಲ ಎಂದು ಬ್ರಿಗೇಡ್ ಕಾರ್ಯಾಧ್ಯಕ್ಷ  ಕೆ ಮುಕಡಪ್ಪ ತಳಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಯಣ್ಣ ಬ್ರಿಗೇಡ್ ಸರ್ವ ಜನಾಂಗಗಳಿಗೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆಯಾಗಿದೆ ಎಂದರು

ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಬಲ ಪಡಿಸಲು ತಾಲೂಕು ಹಾಗು ಜಿಲಗಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಶೈಕ್ಷಿಕ ಶಿಭಿರಗಳನ್ನು ಆಯೋಜಿಸಲಾಗಿತ್ತಿದೆ ಎಂದು ತಿಳಿಸಿದರು

ಮುಖ್ಯಮಂತ್ರಿ ಸಿದ್ಧರಾಮಯ್ಯ ಅಹಿಂದ ಸಂಘಟನೆಯ ಲಾಭ ಪಡೆದು ಅಧಿಕಾರಕ್ಕೆ ಬಂದರು ಆದರೆ ಅವರು ಅಹಿಂದ ವರ್ಗಕ್ಕೆ ಏನೂ ಮಾಡಲಿಲ್ಲ ಎಂದು ಮುಕುಡಪ್ಪ ಆರೋಪಿಸಿದರು

ಈಶ್ವರಪ್ಪ ಅವರು ಈಗಲೂ ರಾಯಣ್ಣ ಬ್ರಿಗೇಡ್ ಜೊತೆ ಸಮಂಧ ಇಟ್ಟುಕೊಂಡಿದ್ದಾರೆ ಅವರು ಮಾರ್ಚ ೪ ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಅವರು ಬರುತ್ತಿದ್ದಾರೆ ಅವರಿಗೆ ರಾಜಕೀಯವಾಗಿ ಅನ್ಯಾಯವಾದರೆ ಇವತ್ತಿಗೂ ಬ್ರಿಗೇಡ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಬ್ರಿಗೇಡ್ ಕಾರ್ಯಾಧ್ಯಕ್ಷ ಮುಕಡಪ್ಪ ತಿಳಿಸಿದ್ದಾರ

ರಾಯಣ್ಣ ಬ್ರಿಗೇಡ್ ಸೇರ್ಪಡೆಗೆ ಶೀಘ್ರದಲ್ಲಿಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಆಹ್ವಾನಿಸಲಾಗುವದು ಎಂದು ಮುಕಡಪ್ಪ ತಿಳಿದಿದರು

Check Also

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು …

Leave a Reply

Your email address will not be published. Required fields are marked *