Breaking News

ಚನ್ನಮ್ಮ ವಿವಿ ಗಲಾಟೆ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳಗಾವಿ – ಇತ್ತೀಚಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲದ ಕ್ಯಾಂಪಸ್ ನಲ್ಲಿ ನಡೆದ ಗಲಾಟೆಗೆ ಸಮಂದಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಕುಲಪತಿ ಹೊಸಮನಿ ಹಾಗು ಆಡಳಿತ ವಿಭಾಗದ ಕುಲಸಚಿವರು ( ರಜೀಸ್ಟ್ರಾರ್) ಸಿದ್ಧು ಅಲಗೂರ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಅಪರಿಚಿತ ಗುಂಪೊಂದು ಕ್ಯಾಂಪಸ್ ಒಳಗೆ ನುಗ್ಗಿ ದಾಂಧಲೆ ಮಾಡಿದೆ ಈ ಘಟನೆ ನಡೆದಾಗಿನಿಂದ ಕ್ಯಾಂಪಸ್ ನಲ್ಲಿ ಟೇನಶನ್ ಕ್ರಿಯೇಟ್ ಆಗಿದ್ದು ದಾಂಧಲೆಕೋರರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ದೂರಿನಲ್ಲಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *