ಬೆಳಗಾವಿ: ಗೆಳೆರೊಂದಿಗೆ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಫೋಟೊ ಕ್ಲಿಕ್ಕಿಸುವಾಗ ಕಾಲು ಜಾರಿ ನೀರುಪಾಲಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಶಿರೂರ್ ಗ್ರಾಮದ ಬಳಿಯಿರುವ ಮಾರ್ಕಾಂಡೇಯ ಜಲಾಶಯದಲ್ಲಿ ನಡೆದಿದೆ
ಘಟನೆಯಲ್ಲಿ. ಬೆಳಗಾವಿ ಮೂಲದ ಶಾಹಿದ್ ಮುನ್ನುರವಾಲೆ ೧೯, ಮೃತ ದುರ್ದೈವಿ. ಬೆಳಗಾವಿಯಿಂದ ಹನ್ನೊಂದು ಜನ ಕಾಲೇಜು ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿದ್ದರು. ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ
ಸೆಲ್ಫಿ ತೆಗೆಯುವಾಗ ಈ ಯುವಕ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ