ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿಪಿ ಛಾಬ್ರಾ ಅವರು ಇತ್ತಿಚಿಗೆ ನಿಧನರಾಗಿದ್ದು ತಂದೆಯ ದೇಹವನ್ನು ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕ್ಕೆ ದೇಹದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ
ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಲಿನಿ ರಜನೀಶ್ ಈಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಶಾಲಿನಿ ರಜನೀಶ್ ಅವರ ತಂದೆ ಪಿಪಿ ಛಾಬ್ರಾ ಅವರು ನಿವೃತ್ತ IAS ಅಧಿಕಾರಿಯಾಗಿದ್ದರು 87 ವರ್ಷ ವಯಸ್ಸಿನ ಅವರು ಇತ್ತಿಚಿಗೆ ಬೆಂಗಳೂರಿನಲ್ಲಿ ನಿಧನರಾಗಿದ್ದರು ತಂದೆ ನಿಧನರಾದ ಬಳಿಕ ಶಾಲಿನಿ ರಜನೀಶ್ ತಮ್ಮ ಇಬ್ಬರು ಸಹೋದರರ ಸಹಕಾರದೊಂದಿಗೆ ತಂದೆಯ ದೇಹವನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಿ ಇಲಾಖೆಗೆ ಮಾದರಿಯಾಗಿದ್ದಾರೆ
ಹ್ಯಾಟ್ಸಪ್ ಶಾಲಿನಿ ಮೇಡಂ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ