ಬೆಳಗಾವಿ- ನಗರ ಸೇವಕಿ ಮೈನಾಬಾಯಿ ಚೌಗಲೆ ಹಾಗು ಅವರ ಗಂಡ ಶಿವಾ ಚೌಗಲೆ ವಿರುದ್ಧ ಪಾಲಿಕೆಯ ಕಂದಾಯ ಅಧಿಕಾರಿ ಭೂ ವಂಚನೆಯ ಆರೋಪದ ಮೇಲೆ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಗ್ಯಾಂಗವಾಡಿ ಪ್ರದೇಶದಲ್ಲಿರುವ ಪಾಲಿಕೆಯ ಜಾಗೆಯನ್ನು ಕಬಳಿಸಿರುವ ಆರೋಪದ ಪಾಲಿಕೆ ಕಂದಾಯ ಅಧಿಕಾರಿ ರಾಜ ಶೇಖರ ಅವರು ನಗರ ಸೇವಕಿ ಮೈನಾಬಾಯಿ ಚೌಗಲೆ ಮತ್ತು ಅವರ ಪತಿರಾಯ ಶಿವಾ ಚೌಗಲೆ ವಿರುದ್ಧ ಕೇಸ್ ಹಾಕಿದ್ದಾರೆ
ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ ಪೋಲೀಸರು ಇವರ ಬಂಧನಕ್ಕೆ ಬಲೆ ಬೀಸಿದ್ದಾರೆ
ಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಗರ ಸೇವಕರನ್ನು ಟಾರ್ಗೇಟ್ ಮಾಡಲಾಗುತ್ತಿದೆ ಮೇಯರ್ ಚುನಾವಣೆಯ ರಾಜಕಾರಣ ಪಾಲಿಕೆಯಲ್ಲಿ ನಡೆಯುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ