ಬೆಳಗಾವಿ- ಬೆಳಗಾವಿಯ ಪ್ರಸಿದ್ಧ ಉದ್ಯಮಿ, ಎಸ್ ಬಿ ಸಿಧ್ನಾಳ ಅವರ ಸುಪುತ್ರ,VRL ಮಾಲೀಕ ವಿಜಯ ಸಂಕೇಶ್ವರ ಅವರ ಅಳಿಯ ಶಿವಕಾಂತ ಸಿಧ್ನಾಳ ಇಂದು ಶನಿವಾರ ನಿಧನರಾಗಿದ್ದಾರೆ.
ಶಿವಕಾಂತ ಸಿಧ್ನಾಳ ಅವರ ಆರೋಗ್ಯ ಹಲವಾರು ದಿನಗಳಿಂದ ಸರಿ ಇರಲಿಲ್ಲ.ಆದ್ರೆ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಕ್ಯಾಂಪ್ ಪ್ರದೇಶದಲ್ಲಿ ಇರುವ ಶಿವಕಾಂತ ನಿವಾಸಕ್ಕೆ ಸಂಬಂಧಿಕರು, ಗಣ್ಯರು,ದೌಡಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ