ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವವನ್ನು ಬಿಂಬಿಸುವ ಶಿವಸೃಷ್ಠಿಯನ್ನು ನಗರದ ಶಿವಾಜಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು ನಾಳೆ ಸಂಜೆ ಮೇಯರ್ ಸಂಜೋತಾ ಬಾಂದೇಕರ ಶಿವಸೃಷ್ಠಿಯನ್ನು ಉದ್ಘಾಟಿಸಲಿದ್ದಾರೆ
ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಶಿವ ಸೃಷ್ಠಿ ನಿರ್ಮಿಸಲಾಗಿದ್ದು ಇದನ್ನು ಪ್ರತಿ ವರ್ಷ ಇದನ್ನು ಉದ್ಘಾಟಿಸುವ ಫ್ಯಾಶನ್ ನಡೆಯುತ್ತಿದೆ ಶಿವಸೃಷ್ಠಿಯ ಬಗ್ಗೆ ಮೇಯರ್ ಅವರಿಗೆ ಯಾವುದೇ ಮಾಹಿತಿ ಇಲ್ಲ ಶಿವಸೃಷ್ಠಿ ಇನ್ನುವರೆಗೆ ಪೂರ್ಣವಾಗಿಲ್ಲ ಧ್ವನಿ ಮತ್ತು ಬೆಳಕಿನ ವ್ಯೆವಸ್ಥೆ ಆಗಿಲ್ಲ ಅಪೂರ್ಣಗೊಂಡಿರುವ ಶಿವ ಸೃಷ್ಠಿಯ ಉದ್ಘಾಟನೆ ಶುಕ್ರವಾರ ಸಂಜೆ ಆರು ಘಂಟೆಗೆ ನೆರವೇರಲಿದೆ
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಸಂಜೋತಾ ಬಾಂಧೇಕರ ಮೊದಲಾದವರು ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ