ಬೆಳಗಾವಿ
ಅಕ್ರಮ ಮರಳು ಮಾಫಿಯಾ ಜೊತೆ ಶಾಮೀಲು ಆರೋಪ. ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಪೋಲೀಸರು ಅಮಾನತುಗೊಂಡಿದ್ದಾರೆ
ಐವರು ಪೋಲಿಸ್ ಪೇದೆಗಳು ಮರಳು ಮಾಫಿಯಾ ಜೊತೆ ಶಾಮೀಲಾಗಿರುವ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಬೆಳಗಾವಿ ಎಸ್ಪಿ ರವಿಕಾಂತೇಗೌಡ ಆದೇಶ.ಹೊರಡಿಸಿದ್ದಾರೆ
ರಾಮದುರ್ಗ ಠಾಣೆಯ ಎ.ಡಿ.ಕೊಪ್ಪದ, ಪಿ.ಕೆ.ಡೋಣಿ
ಹೆಚ್.ಬಿ.ಮಳಲಿ, ವಿ.ಎನ್.ಮೇಟಿ
ಹಾಗೂ ಸವದತ್ತಿ ಠಾಣೆಯ ಜೆ.ಆರ್.ಗಿಡ್ಡಪ್ಪನವರ ಅಮಾನತುಗೊಂಡ ಪೇದೆಗಳು.
ಇಂದು ಜಿಲ್ಲಾಧಿಕಾರಿ ಎನ್.ಜಯರಾಮ್ ನೇತೃನೇತೃತ್ವದಲ್ಲಿ ಅಕ್ರಮ ಮರಳು ಸಾಗಾಟದ ಕುರಿತು ಸಭೆ ನಡೆಸಲಾಗಿತ್ತು ಈ ಸಭೆಯಲ್ಲಿ ಆದೇಶ ಹೊರ ಬಿದ್ದಿದೆ