Tag Archives: ಬೆಳಗಾವಿ ನಗರ

ಬೆಳಗಾವಿ ನಗರದಲ್ಲಿ ಖಡಕ್ ವಿಕೆಂಡ್ ಕರ್ಫ್ಯು….

ಬೆಳಗಾವಿ- ಅಗತ್ಯ ವಸ್ತುಗಳ ಅಂಗಡಿ ಮುಗ್ಗಟ್ಟುಗಳನ್ನು ಹೊರತು ಪಡಿಸಿ ಉಳಿದೆಲ್ಲ ವಹಿವಾಟು,ವ್ಯಾಪಾರ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಸ್ತಭ್ಧವಾಗಿದೆ. ಅಟೋಗಳು ರಸ್ತೆಗೆ ಇಳಿಳಿದಿಲ್ಲ,ಅಂಗಡಿಗಳು ಬಾಗಿಲು ತೆರದಿಲ್ಲ,ಎಪಿಎಂಸಿಯಲ್ಲಿ ತರಕಾರಿ ಖರೀಧಿ ಮಾಡಲು ಬೀದಿ ವ್ಯಾಪಾರಿಗಳೇ ಬಂದಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರೇ ಇಲ್ಲ, ರಸ್ತೆಗಳ ಮೇಲೆ ಎಂದಿನಂತೆ ವಾಹನಗಳ ಓಡಾಟವೂ ಇಲ್ಲ,ಇದು ಬೆಳಗಾವಿ ನಗರದ ವಿಕೆಂಡ್ ಕರ್ಫ್ಯು ಚಿತ್ರಣ… ಖಡಕ್ ಕರ್ಫ್ಯು ಜಾರಿ ಮಾಡಲು ಖಾಕಿ ಪಡೆ ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದೆ.ಅನಗತ್ಯವಾಗಿ ಓಡಾಡುತ್ತಿರುವ …

Read More »