Breaking News

ಬೆಳಗಾವಿ ನಗರದಲ್ಲಿ ಖಡಕ್ ವಿಕೆಂಡ್ ಕರ್ಫ್ಯು….

ಬೆಳಗಾವಿ- ಅಗತ್ಯ ವಸ್ತುಗಳ ಅಂಗಡಿ ಮುಗ್ಗಟ್ಟುಗಳನ್ನು ಹೊರತು ಪಡಿಸಿ ಉಳಿದೆಲ್ಲ ವಹಿವಾಟು,ವ್ಯಾಪಾರ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಸ್ತಭ್ಧವಾಗಿದೆ.

ಅಟೋಗಳು ರಸ್ತೆಗೆ ಇಳಿಳಿದಿಲ್ಲ,ಅಂಗಡಿಗಳು ಬಾಗಿಲು ತೆರದಿಲ್ಲ,ಎಪಿಎಂಸಿಯಲ್ಲಿ ತರಕಾರಿ ಖರೀಧಿ ಮಾಡಲು ಬೀದಿ ವ್ಯಾಪಾರಿಗಳೇ ಬಂದಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರೇ ಇಲ್ಲ, ರಸ್ತೆಗಳ ಮೇಲೆ ಎಂದಿನಂತೆ ವಾಹನಗಳ ಓಡಾಟವೂ ಇಲ್ಲ,ಇದು ಬೆಳಗಾವಿ ನಗರದ ವಿಕೆಂಡ್ ಕರ್ಫ್ಯು ಚಿತ್ರಣ…

ಖಡಕ್ ಕರ್ಫ್ಯು ಜಾರಿ ಮಾಡಲು ಖಾಕಿ ಪಡೆ ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದೆ.ಅನಗತ್ಯವಾಗಿ ಓಡಾಡುತ್ತಿರುವ ಬೈಕ್,ಕಾರು ತಡೆದು ವಿಚಾರಿಸಲಾಗುತ್ತಿದೆ. ಬೆಳಗಾವಿ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಪೋಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *