Breaking News

Tag Archives: Basavaraj bommaie

ಅಶೋಕ ಪೂಜಾರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಅಂತೆ….!!!

ಬೆಳಗಾವಿ- ಬೆಳಗಾವಿಯ ಮಾಸ್ಟರ್ ಮೈಂಡ್ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದಂತೆ ಕಾಣುತ್ತಿದೆ.ಲೋಕಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಅಶೋಕ ಪೂಜಾರಿಯನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ ಎನ್ನುವ ಸುದ್ಧಿ ಈಗ ಸದ್ದಿಲ್ಲದೇ ಹರಿದಾಡುತ್ತಿದೆ. ಬಿಜೆಪಿಗೆ ಟಕ್ಕರ್ ಕೊಡಲು,ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಗೋಕಾಕಿನ ಅಶೋಕ ಪೂಜಾರಿ ಅವರನ್ನುಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಶೋಕ ಪೂಜಾರಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಕಾಂಗ್ರೆಸ್ …

Read More »

ಸುರೇಶ್ ಅಂಗಡಿ,ಕುಟುಂಬದವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ತಂತ್ರ ರೂಪಿಸಿದೆಯಾ…?

ಬೆಳಗಾವಿ- ಸುರೇಶ್ ಅಂಗಡಿ ಅವರ ಅಗಲಿಕೆಯ ಬಳಿಕ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು,ಚರ್ಚೆಗಳು, ಜೊತೆಗೆ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ ಬೆಳಗಾವಿಯ ಬಿಜೆಪಿ ಮತ್ತು ಕಾಂಗ್ರೆಸ್,ಎರಡೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.ಬೆಳಗಾವಿ ಲೋಕಸಭಾ ಚುನಾವಣೆಗೆ ಆಖಾಡಾ ರೆಡಿ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಕಸರತ್ತು ನಡೆಸಿರುವದು ಸತ್ಯ ಬೆಳಗಾವಿಯ ಕೆಲವು ಬಿಜೆಪಿ ನಾಯಕರು ಸುರೇಶ್ ಅಂಗಡಿ ಅವರ ಹಿರಿಯ ಪುತ್ರಿಗೋ, ಅಥವಾ ಅವರ ಪತ್ನಿಗೋ …

Read More »

ರೋಹಿಣಿ,ರಾಜಶ್ರೀ ಲವ್ ಮಾಡಿ ಮದುವೆಯಾಗಿದ್ದು ತಪ್ಪಾಯ್ತಾ….!

ಬೆಳಗಾವಿ- ನಿನ್ನೆ ಬೆಳಗಾವಿ ಸಮೀಪದ ಮಚ್ಛೆ ಗ್ರಾಮದಲ್ಲಿ ನಡೆದ ಡಬಲ್ ಮರ್ಡರ್ ಕೇಸ್ ಇನ್ನೂ ನಿಗೂಢವಾಗಿಯೇ ಉಳಿದಿದೆ,ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣ ಏನು ? ಅನ್ನೋದು ಇನ್ನುವರೆಗೆ ನಿಗೂಢವಾಗಿಯೇ ಉಳಿದಿದೆ. ನಿನ್ನೆ ಮಚ್ಛೆ ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.ಆದ್ರೆ ಇವರು ಕಳೆದ ಎರಡು ವಾರಗಳಿಂದ ಮಚ್ಛೆ ಗ್ರಾಮದಲ್ಲಿ ನೆಲೆಸಿದ್ದರು,ಇದಕ್ಕೂ ಮೊದಲು ಕೊಲೆಯಾದ ಇಬ್ಬರು ಮಹಿಳೆಯರು ಬೆಳಗಾವಿ ಸಮೀಪದ ಕಾಳ್ಯಾನಟ್ಟಿ ಗ್ರಾಮದಲ್ಲಿ ನೆಲೆಸಿದ್ದರಿಂದ …

Read More »

ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ…

ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ… ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿಯ ಪಾವರ್ ಗೆ ಕತ್ತರಿ ಹಾಕುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದು ಇಷ್ಟು ದಿನ ಲಕ್ಷ್ಮಣ ಸವದಿ ಹತ್ತಿರವೇ ಇದ್ದ ಕೃಷಿ ಖಾತೆಯನ್ನು ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಇಂದು ಹತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಧರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಇಲಾಖೆಯನ್ನು ಪರಮಾಪ್ತ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ ‌ ಬಸವರಾಜ ಬೊಮ್ಮಾಯಿ …

Read More »

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!!

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!! ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜಕೀಯವಾಗಿ ,ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ,ಜಿಲ್ಲೆಯ ನಾಯಕರು ಪರಸ್ಪರ ಕಾಲೆಳೆದರೂ ಕುಸ್ತಿ ಗೆದ್ದ ಕೀರ್ತಿ,ಮಾತ್ರ ಬೆಳಗಾವಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರದ ರಚನೆಯಲ್ಲಿ ಅತೃಪ್ತ ಶಾಸಕರ ಸರ್ದಾರನಾಗಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಖ್ಯ ಪಾತ್ರ ನಿಭಾಯಿಸಿ,ಹೊಸ ಸರ್ಕಾರದ ರಚನೆಯ ರೂವಾರಿಯಾದರು,ಈಗ ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ,ರಾಜ್ಯದ ಉಪ ಮುಖ್ಯಮಂತ್ರಿಯಾದರು ಅಥಣಿ ಕ್ಷೇತ್ರದಿಂದ …

Read More »

ಗಡಿ ವಿವಾದದ ಕುರಿತು ಕೇಂದ್ರ ನಿಲುವು ಸ್ಪಷ್ಠಪಡಿಸಿದ ಮೇಲೆಯೂ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕೆಡಿಸುವದು ಸರಿಯಲ್ಲ- ಬೊಮ್ಮಾಯಿ

ಬೆಳಗಾವಿ- ಬೆಳಗಾವಿ ಗಡಿ ವಿಚಾರದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಢಪಡಿಸಿದೆ ಮಹಾರಾಷ್ಟ್ರದ ಅರ್ಜಿಯನ್ನು ಡಿಸ್ ಮಿಸ್ ಮಾಡಿ ಎಂದು ಹೇಳಿದ್ದು ,ಮಹಾರಾಷ್ಟ್ರದ ಅರ್ಜಿಯನ್ನು ತರಸ್ಕರಿಸುವಂತೆ ಕೇಂದ್ರ ಸರ್ಕಾರ ಹೇಳಿದ ಮೇಲೆಯೂ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕುವದು ಸರಿಯಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದು …

Read More »

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಾಳೆ ಬೆಳಗಾವಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಳಗಾವಿ- ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ ಮದ್ಯಾಹ್ನ 12-30 ಗಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು 1 ಘಂಟೆಗೆ ಜೀರಗೆ ಸಭಾ ಭವನದಲ್ಲಿ ಸಿದ್ಧಾ ಇವೆಂಟ್ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ನಂತರ ರಸ್ತೆ ಮೂಲಕ ಹುಬ್ಬಳ್ಳಿಗೆ ತೆರಳಲಿದ್ದಾರೆ

Read More »

ಜನೇವರಿ ಹದಿನೆಂಟು ಶಿವಸೇನೆಯ ಸಂಜಯ ರಾವತ ಬೆಳಗಾವಿಗೆ ಬರಲು ಅನುಮತಿ ಕೊಟ್ಟವರು ಯಾರು ?

ಕನ್ನಡದ ನೆಲದಲ್ಲಿ ಕೊಲ್ಹಾಪೂರ ಮೇಯರ್ ಗೆ ಪೌರ ಸನ್ಮಾನ ಮಾಡ್ತಾರಂತೆ ,ನಮ್ಮ ಹೋಮ್ ಮಿನಿಸ್ಟರ್ ಏನ್ ಮಾಡ್ತಾರಂತೆ …..!! ಬೆಳಗಾವಿ – ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕಂಗಾಲ್ ಕಂಪನಿ ಎಂಈಎಸ್ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಕುತಂತ್ರ ನಡೆಸಿದೆ ಮಹಾರಾಷ್ಟ್ರದ ಶಾಸಕನನ್ನು ಬೆಳಗಾವಿಗೆ ಆಮಂತ್ರಿಸಿ ಸತ್ಕಾರ ಮಾಡಿದ ನಾಡದ್ರೋಹಿಗಳು ಈಗ ಕೊಲ್ಹಾಪೂರದ ಮೇಯರ್ ಲಾಟಕರ್ ಗೆ ಕನ್ನಡದ ನೆಲದಲ್ಲೇ ಪೌರ ಸನ್ಮಾನ ಮಾಡಲು ಕಾರ್ಯಕ್ರಮ ಆಯೋಜಿಸಿದ್ದಾರೆ ಎಂ ಈ …

Read More »
Sahifa Theme License is not validated, Go to the theme options page to validate the license, You need a single license for each domain name.