Breaking News

Tag Archives: Belagaum news

ಬೆಳಗಾವಿಯ ರೈಲು ನಿಲ್ದಾಣದಲ್ಲಿ ಬಾಕ್ಸನಲ್ಲಿ ಹಾಕಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು..

ಬೆಳಗಾವಿಯ ರೈಲು ನಿಲ್ದಾಣದಲ್ಲಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು.. ಬೆಳಗಾವಿ- ಬೆಳಗಾವಿಯ ರೈಲು ನಿಲ್ಧಾಣದಲ್ಲಿ ಇತ್ತೀಚೆಗೆ ಮಮತೆಯ ಮಡಿಲು ಎಂಬ ತೊಟ್ಟಿಲನ್ನು ರೈಲು ಮಂತ್ರಿ ಸುರೇಶ ಅಂಗಡಿ ಅವರು ಉದ್ಘಾಟನೆ ಮಾಡಿದ್ದರು ಈ ತೊಟ್ಟಿಲಿಗೆ ಈಗ ಮೊದಲನೇಯ ಮಗು ಕಾಣಿಕೆಯಾಗಿ ಬಂದಿದೆ ಹೆಣ್ಣು ಎಂಬ ಕಾರಣಕ್ಕೆ 2 ತಿಂಗಳ ಹಸುಗೂಸನ್ನು ಬಾಕ್ಸ್‌ನಲ್ಲಿ ಹಾಕಿ ಬಿಟ್ಟು ಹೋದ ಪೋಷಕರು ಬೆಳಗಾವಿ ರೈಲು ನಿಲ್ದಾಣ ಮುಂಭಾಗದ ಅಂಗಡಿ ಹತ್ತಿರ ಬಾಕ್ಸ್ …

Read More »

ಖಂಜರ್ ಗಲ್ಲಿಯ ಪಾರ್ಕಿಂಗ್ ಝೋನ್ ಆಯ್ತು ಮಟಕಾ ಬುಕ್ಕಿಗಳ ಅಡ್ಡಾ…!!

  ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಖಂಜರ್ ಗಲ್ಲಿಯಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಝೋನ್ ನಿರ್ಮಿಸಿ ಬರೊಬ್ಬರಿ ಮೂರು ವರ್ಷ ಕಳೆದಿದ್ದು ಈ ಪಾರ್ಕಿಂಗ್ ಝೋನ್ ಈಗ ತಾನಾಗಿಯೇ ಮಟಕಾ ಬುಕ್ಕಿಗಳ ಅಡ್ಡಾ ಆಗಿ ಪರಿವರ್ತನೆಯಾಗಿದೆ. ಬೆಳಗಾವಿಯ ಖಡೇ ಬಝಾರ್,ಗಣಪತಿ ಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿ ಟು ವ್ಹೀಲರ್ ಗಳ ಪಾರ್ಕಿಂಗ್ ನಿಷೇಧಿಸಿ ಇಲ್ಲಿಯ ಪಾರ್ಕಿಂಗ್ ಗೆ ಖಂಜರ್ ಗಲ್ಲಿಯಲ್ಲಿ ಪಾಲಿಕೆಯ ಜಾಗೆಯಲ್ಲಿ ಪಾರ್ಕಿಂಗ್ ಝೋನ್ ನಿರ್ಮಿಸಿತ್ತು ಈ ಪಾರ್ಕಿಂಗ್ ಝೋನ್ ಸಿದ್ಧವಾಗಿ …

Read More »

ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…

ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ  ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು‌ ತಿಳಿಸಿದ್ದಾರೆ. ಅಮನ್ ಈತ ಕಳೆದ ಎರಡು ದಿನಗಳ‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ …

Read More »

ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..

ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..     ಬೆಳಗಾವಿ- ಇತ್ತೀಚಿಗೆ ಬಾಕ್ಸೈಟ್ ರಸ್ತೆಯಲ್ಲಿ ಮರಾಠಾ ಮಂಡಳದ ಡೆಂಟಲ್ ಕಾಲೇಜು ಬಳಿ ಕಾಣಿಸಿಕೊಂಡ ಹೊಗೆ ಮತ್ತು ಬೆಂಕಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ನಿಂದ ಆಗಿರುವ ಅವಘಡ ಅಲ್ಲವೇ ಅಲ್ಲ ಸಮಂಧಿಸಿದ ಗ್ಯಾಸ್ ಕಂಪನಿ ಸಮರ್ಥನೆ ಮಾಡಿಕೊಂಡ ಬೆನ್ನಲ್ಲಿಯೇ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ಆಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ …

Read More »

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!!

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!! ಬೆಳಗಾವಿ-ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಕಣಬರ್ಗಿ ಬಳಿ 130 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಭೂಮಿಯನ್ನು ತನ್ನ ವಶಕ್ಕೆ ಪಡೆದಿರುವದನ್ನು ವಿರೋಧಿಸಿ ರೈತರು ತಮ್ಮ ಕುಟುಂಬ ಸಮೇತ ಬುಡಾ ಕಚೇರಿ ಎದುರು ಅಹೋರಾತ್ರಿ ಪ್ರತಿಭಟಿಸಿದ್ದಾರೆ ನಿನ್ನೆ ರಾತ್ರಿ ಸಿಲಿಂಡರ್ ಗ್ಯಾಸ್ ಅಡುಗೆ ಪಾತ್ರೆ ಹಾಸಿಗೆ ಸಮೇತ ಬುಡಾ ಕಚೇರಿಗೆ ಆಗಮಿಸಿದ ನೂರಾರು ರೈತ ಕುಟುಂಬಗಳು ಕೃಷಿ ಭೂಮಿ,ಫಲವತ್ತಾದ ಭೂಮಿ …

Read More »

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ. ಇತ್ತೀಚೆಗೆ “ನಾಗರಿಕತ್ವ ತಿದ್ದುಪಡಿ ಬಿಲ್” ಪರ ಆಚರಣೆ ಹಾಗೂ ವಿರೋಧಿಸಿ ದಿನಾಂಕ.19/12/2019 ಮತ್ತು 21/12/2019 ರಂದು ಹಲವಾರು ಸಂಘಟನೆಗಳು ಬಂದ್ ಘೋಷಿಸಿಸು ಅಥವಾ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿ ದಿನಾಂಕ.18-12-2019 ರ ರಾತ್ರಿ 09.00 ಗಂಟೆಯಿಂದ ದಿನಾಂಕ.21-12-2019 ರ ಮದ್ಯರಾತ್ರಿ …

Read More »

ಬೆಳಗಾವಿಯ ರೈಲು ನಿಲ್ಧಾಣದಲ್ಲಿ ತಾಯಿಯ ಮಡಿಲು….!!!

ಬೆಳಗಾವಿ: ಹೆಣ್ಣು ಕುಲದ ಕಣ್ಣು. ಬೇಡವಾದ ಹೆಣ್ಣು ಮಗುವನ್ನು ಕಸದ ತೊಟ್ಟಿಯಲ್ಲಿಯೋ ಅಥವಾ ತಿಪ್ಪೆ ಗುಂಡಿಯಲ್ಲಿ ಬಿಟ್ಟು ಹೋಗಬಾರದೆಂದು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಬೇಡವಾದ ಮಗುವನ್ನು ಇಲ್ಲಿ ಬಿಡಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಿಶೇಷ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಇರುವ ಜನರಲ್ ವೇಟಿಂಗ್ ಹಾಲ್ ನ ಪ್ಯಾಸೇಜ್ ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಚಿಕ್ಕುಂಬಿಮಠ …

Read More »

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!!

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!! ಬೆಳಗಾವಿ- ಹುಡುಗಿಯರ ಪೋಟೋ ತೋರಿಸಿ ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡಲು ಅವಕಾಶ ಮಾಡಿಕೊಟ್ಟು ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ಮುಗ್ದರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಏಳು ಜನ ಖದೀಮರನ್ನು ಅರೆಸ್ಟ ಮಾಡುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ. ಎಸಿಪಿ ನಾರಾಯಣ ಭರಮಣಿ,ಮತ್ತು ಮಹಾಂತೇಶ್ವ ಜಿದ್ದಿ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಹನಿಟ್ರ್ತಾಪ್ ಮೂಲಕ ಸಾವರ್ಜನಿಕರನ್ನು ದೋಚುತ್ತಿದ್ದ ಗ್ಯಾಂಗ್ ಬಂಧಿಸಿ …

Read More »
Sahifa Theme License is not validated, Go to the theme options page to validate the license, You need a single license for each domain name.