Breaking News

Tag Archives: Belagavi crime

ಬೆಳಗಾವಿ ಉದ್ಯೋಗ ಮೇಳಕ್ಕೆ 200 ಕಂಪನಿಗಳು, 10 ಸಾವಿರ ಉದ್ಯೋಗದಾತರು ಬರುವ ನಿರೀಕ್ಷೆ- ಡಿಸಿ

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್ಪ್ರಾದೇಶಿಕ ಉದ್ಯೋಗ ಮೇಳವನ್ನು ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಸ್.ಜಿ. ಬಾಳೇಕುಂದ್ರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜ್ ಆವರಣದಲ್ಲಿ ಫೆ.28 ಶುಕ್ರವಾರ ಹಾಗೂ 29 ಶನಿವಾರ ಉದ್ಯೋಗ ಮೇಳ ನಡೆಯಲಿದೆ. ಬೆಳಗಾವಿ, …

Read More »

ಲವರ್ ಜೊತೆ ಸೇರಿ ಗಂಡನ ಮರ್ಡರ್ ಮಾಡಿದ ಜೋಡಿ ಅರೆಸ್ಟ

ಲವರ್ ಜೊತೆ ಸೇರಿ ಗಂಡನ ಮರ್ಡರ್ ಮಾಡಿದ ಜೋಡಿ ಅರೆಸ್ಟ ಬೆಳಗಾವಿ- ಲವರ್ ಜೊತೆ ಸೇರಿಕೊಂಡು ಗಂಡನನ್ನು ಗೋಕಾಕ ಗೊಡಚಿನಮಲ್ಕಿ ಯಲ್ಲಿ ಸುತ್ತಾಡಿಸಿ ಅತನ ಮರ್ಡರ್ ಮಾಡಿಸಿ ಗಂಡ ನಾಪತ್ತೆ ಯಾಗಿದ್ದಾನೆ ಎಂದು ತಾನೇ ಪೋಲೀಸರಿಗೆ ದೂರು ನೀಡಿದ್ದ ಅಂಜಲಿ ಮತ್ತು ಅವಳ ಪ್ರಿಯಕರ ಪ್ರಶಾಂತನನ್ನು ಮಾರಿಹಾಳ ಪೋಲೀಸರು ಬಂಧಿಸಿದ್ದಾರೆ. ನನ್ನ ಗಂಡ ಯೋಧನಾಗಿದ್ದಾನೆ ಬೆಳಗಾವಿಗೆ ಹೋಗಿ ಬರುವದಾಗಿ ಹೇಳಿ ಹೋದವನ್ನು ಮನೆಗೆ ಬಂದಿಲ್ಲ ಎಂದು ಮಾರಿಹಾಳ ಪೋಲೀಸರಿಗೆ ದೂರು …

Read More »

ಕಾರಿನ ಮೇಲೆ ಎರಗಿದ ಎತ್ತಿನ ಬಂಡಿ….ಮೋಬೈಲ್ ನಲ್ಲಿ ಶೂಟಿಂಗ್…..

ಬೆಳಗಾವಿ- ಸವದತ್ತಿ ಯಲ್ಲಮ್ಮನ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಎತ್ತಿನ ಗಾಡಿಯೊಂದು ಕಾರಿನ ಮೇಲೆ ಎರಗಿದ ಪರಣಾಮ ಕಾರಿನ ಚಾಲಕ ಗಂಭೀರಬಾಗಿ ಗಾಯಗೊಂಡ ಘಟನೆ ಬೈಲಹೊಂಗದ ನಯಾನಗರ ಸೇತುವೆ ಮೇಲೆ ಇಂದು ಬೆಳಿಗ್ಗೆ ನಡೆದಿದೆ . ಎತ್ತಿನ ಬಂಡಿಗಳು ನೀವು ಮಂದು- ತಾವು ಮುಂದು ಅಂತಾ ಸ್ಪರ್ಧೆ ಮಾಡಲು ಹೋಗಿ. ಎಡವಟ್ಟು ಮಾಡಿಕೊಂಡಿದ್ದಾರೆ .ಎತ್ತಿನ ಬಂಡಿ ಕಾರಿನ ಮೇಲೆ ಹೇಗೆ ಎರಗಿತು ಅನ್ನೋದನ್ನು ಕಾರಿನಲ್ಲಿದ್ದವರು ಮೋಬೈಲ್ ನಲ್ಲಿ ಶೂಟ್ …

Read More »

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಯುವಕನ ಮರ್ಡರ್…

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಮರ್ಡರ್… ಬೆಳಗಾವಿ- ನಿನ್ನೆ ರಾತ್ರಿ ಯುವಕನ ಹತ್ಯೆ ಮಾಡಿದ ಘಟನೆ ಹಳೆ ಬೆಳಗಾವಿ ನಾಕಾ ಬಳಿ ನಡೆದಿದೆ 25ವರ್ಷದ ಯುವಕ ಚಿತ್ರದುರ್ಗ ಮೂಲದ ಮಹ್ಮದ ಶಫಿ ಎಂ ಟ್ರಕ್ ಕ್ಲೀನರ್ ಎಂದು ಗುರುತಿಸಲಾಗಿದೆ. ಈತನನ್ನು ಬೇರೆ ಕಡೆ ಹತ್ಯೆ ಮಾಡಿ ಬೆಳಗಾವಿಯಲ್ಲಿ ಶವ ಎಸೆದು ಹೋಗಿದ್ದಾರೆಯೋ? ಅಥವಾ ಆತನ ಹತ್ಯೆ ಬೆಳಗಾವಿಯಲ್ಲೇ ನಡೆದಿದೆಯೋ ಅನ್ನೋದು ಗೊತ್ತಾಗಿಲ್ಲ ಶಹಾಪೂರ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.

Read More »

ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು

ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು ಬೆಳಗಾವಿ- ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರುಗಳಿಗೆ ಹೋಗಿರುವ ಮೂರು ಮನೆಗಳನ್ನು ಗುರುತಿಸಿದ ಚಾಲಾಕಿ ಕಳ್ಳರು ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ನಡೆದಿದೆ ಶುಕ್ರವಾರ ಮದ್ಯರಾತ್ರಿ ಮೂರು ಮನೆಗಳ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಕಳ್ಳತನ ನಡೆದ ವಿಷಯ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಮೂರು ಮನೆಗಳ …

Read More »