Breaking News
Home / Uncategorized / ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಯುವಕನ ಮರ್ಡರ್…

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಯುವಕನ ಮರ್ಡರ್…

ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಮರ್ಡರ್…

ಬೆಳಗಾವಿ- ನಿನ್ನೆ ರಾತ್ರಿ ಯುವಕನ ಹತ್ಯೆ ಮಾಡಿದ ಘಟನೆ ಹಳೆ ಬೆಳಗಾವಿ ನಾಕಾ ಬಳಿ ನಡೆದಿದೆ

25ವರ್ಷದ ಯುವಕ ಚಿತ್ರದುರ್ಗ ಮೂಲದ ಮಹ್ಮದ ಶಫಿ ಎಂ ಟ್ರಕ್ ಕ್ಲೀನರ್ ಎಂದು ಗುರುತಿಸಲಾಗಿದೆ.

ಈತನನ್ನು ಬೇರೆ ಕಡೆ ಹತ್ಯೆ ಮಾಡಿ ಬೆಳಗಾವಿಯಲ್ಲಿ ಶವ ಎಸೆದು ಹೋಗಿದ್ದಾರೆಯೋ? ಅಥವಾ ಆತನ ಹತ್ಯೆ ಬೆಳಗಾವಿಯಲ್ಲೇ ನಡೆದಿದೆಯೋ ಅನ್ನೋದು ಗೊತ್ತಾಗಿಲ್ಲ

ಶಹಾಪೂರ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.

About BGAdmin

Check Also

ರಾಜ್ಯದ ಪ್ರಮುಖ ರಸ್ತೆಗಳಲ್ಲಿ ನಿಧಾನ ಚಲಿಸಿ ಯಾಕಂದ್ರೆ ಈ ಸುದ್ಧಿ ಓದಿ

ರಸ್ತೆ ವಾಹನ ಸಂಚಾರ ಗಣತಿ ಫೆ.೧೯ ರಿಂದ‌ ಬೆಳಗಾವಿ, ಫೆ.೧೭(ಕರ್ನಾಟಕ ವಾರ್ತೆ): “ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ ರಸ್ತೆ ವಾಹನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ