Breaking News

Tag Archives: Belagavi crime news

ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಗಲಾಟೆ, ಓರ್ವನಿಗೆ ಚೂರಿ ಇರಿತ,ಮೂವರಿಗೆ ಗಾಯ

ವಿಧ್ಯಾರ್ಥಿಗಳ ಗಲಾಟೆ ,ಓರ್ವ ವಿದ್ಯಾರ್ಥಿಗೆ ಚೂರಿ ಇರಿತ,ಮೂವರಿಗೆ ಗಾಯ ಬೆಳಗಾವಿ- ಬೆಳಗಾವಿಯ ಕೋಟೆಯ ಪಕ್ಕದಲ್ಲಿರು ಕಾಲೇಜುವೊಂದರ ಎದುರು ನಡೆದ ವಿದ್ಯಾರ್ಥಿಗಳ ಗಲಾಟೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮದ್ಯರಾತ್ರಿ ನಡೆದಿದೆ ಕಾಲೇಜು ಎದುರು ನಡೆದ ವಿದ್ಯಾರ್ಥಿಗಳ ಘರ್ಷಣೆ ಯಲ್ಲಿ ಓರ್ವ ವಿದ್ಯಾರ್ಥಿಗೆ ಚೂರಿ ಇರಿತ ವಾಗಿದ್ದು ಒಟ್ಟು ಮೂವರು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ನಿನ್ನೆ ಮದ್ಯರಾತ್ರಿ ಈ ಘಟನೆ ನಡೆದಿದ್ದು ಒಟ್ಟು ಆರು ಜನ ವಿದ್ಯಾರ್ಥಿಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದು …

Read More »

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…? ಬೆಳಗಾವಿ- ಬೆಳಗಾವಿ- ಸಾಂಬ್ರಾ ರಸ್ತೆಯಲ್ಲಿರುವ ಮಾರುತಿ ನಗರದಲ್ಲಿ ಮನೆ ಕಳುವಾಗಿದೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿದ ಕಳ್ಳರ ಕೈಗೆ ಸಿಕ್ಕಿದ್ದು ಎರಡು ಗ್ರಾಂ ಬಂಗಾರ ಸಾಂಬ್ರಾ ರಸ್ತೆಯ ಮಾರುತಿ ನಗರದ ನಿವಾಸಿ ಅಜೀತ ಕೋಲಕಾರ ಅವರಿಗೆ ಸೇರಿದ ಮನೆ ಕಳುವಾಗಿದ್ದು ಕಳ್ಳರು2 ಗ್ರಾಂ ಬಂಗಾರ 60 ಗ್ರಾಂ ಬೆಳ್ಳಿ ಎರಡು ಸಾವಿರ ರೂಪಾಯಿ ದೋಚಿದ್ದಾರೆ ಮಾಳಮಾರುತಿ ಠಾಣೆಯ …

Read More »

ಹೊಂಡದಲ್ಲಿ ಕಾಲುಜಾರಿ ಬಿದ್ದು 12ವರ್ಷದ ಬಾಲಕಿಯ ಸಾವು..

  ಬೆಳಗಾವಿ- ಆಲೂಗಡ್ಡೆ ನಾಟಿ ಮಾಡಲು ಹೊಲದಲ್ಲಿ ಅಗೆಯಲಾಗಿದ್ದ ಹೊಂಡದಲ್ಲಿ 12ವರ್ಷದ ಬಾಲಕಿಯೊಬ್ಬಳು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ತಾಲ್ಲೂಕಿನ ತುರುಮರಿ ಗ್ರಾಮದಲ್ಲಿ ನಡೆದಿದೆ. ಮೇಘಾ ಮಲ್ಲಪ್ಪಾ ಚೌಗಲೆ 12 ವರ್ಷದ ಈ ಬಾಲಕಿ ಮಣ್ಣೂರ ಗ್ರಾಮದವಳಾಗಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಮಣ್ಣೂರ ಗ್ರಾಮದ ಮೇಘಾ ತುರಮರಿಯಲ್ಲಿರುವ ಮಾಮಾನ ಮನೆಗೆ ಹೋಗಿದ್ದಳು ಮದ್ಯಾಹ್ನ ಹೊಲದಲ್ಲಿ ವಿಹರಿಸುತ್ತಿರುವಾಗ ಹೊಂಡದಲ್ಲಿ ಕಾಲು ಜಾರಿ ಬಿದ್ದ ಬಾಲಕಿಯನ್ನು ಯಾರೊಬ್ಬರೂ ಗಮನಿಸಿರಲಿಲ್ಲ ಸಂಜೆ ಹೊತ್ತಿಗೆ ಬಾಲಕಿ …

Read More »

ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ

ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ಬೆಳಗಾವಿ-24 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಅರೆಸ್ಟ್ ಆದ ಘಟನೆ ಮುರುಗೋಡ ಪೋಲೀಸ್ ಠಾಣೆಯ ಹದ್ದಿಯಲ್ಲಿ ನಡೆದಿದೆ ಮುರಗೋಡ ಠಾಣೆ ಪೊಲೀಸರಿಂದ ಮುತ್ತಪ್ಪ ನಾಯ್ಕರ್(30) ಬಂಧಿಸಲಾಗಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯ ಜಾಲಿಕಟ್ಟಿಯಲ್ಲಿ 24 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರವೆಸಗಿದ್ದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯವೆಸಗಿದ್ದ ಆರೋಪಿ ಮುತ್ತಪ್ಪ ಅತ್ಯಾಚಾರ ಸಂತ್ರಸ್ತ‌ ಯುವತಿಗೆ …

Read More »

ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ

ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಸಮೀಪದ ಮಜಗಾವಿ ಬಳಿ ಅಪರಿಚಿತ ವ್ಯೆಕ್ತಯೊಬ್ಬ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯೆಕ್ತಿ 30 ರಿಂದ 35 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಅಂದಾಜಿಸಲಾಗಿದ್ದು ರೇಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ನಕಲಿ ಮಿಲಿಟರಿ ಕಮಾಂಡರ್ ಬಂಧನ ಬೆಳಗಾವಿಯ …

Read More »

ಮುಂದೆ ಆಗೋದು ಬಾಯಿಪಾಠ್…ಹಿಂದೆ ಆಗಿದ್ದು ಸಪಾಟ್.ಇದು ಬೆಳಗಾವಿ ಪಾಲಿಕೆಯ ಹೊಸ ಆಟ…!!!

ಮುಂದೆ ಆಗೋದು ಬಾಯಿಪಾಠ್…ಹಿಂದೆ ಆಗಿದ್ದು ಸಪಾಟ್.ಇದು ಬೆಳಗಾವಿ ಪಾಲಿಕೆಯ ಹೊಸ ಆಟ…!!! ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಇರೋದೆ.ಗುತ್ತಿಗೆದಾರರ ಜೇಬು ತುಂಬಲು ಎನ್ನುವದು ಪಾಲಿಕೆ ಅಧಿಕಾರಿಗಳು ಮಾಡುತ್ತಿರುವ ಕರಾಮತ್ತುಗಳಿಂದಲೇ ಸಾಭೀತಾಗುತ್ತದೆ. ಬೆಳಗಾವಿಯಲ್ಲಿ ರಾಷ್ಟ್ರದಲ್ಲಿಯೇ ಎರಡನೇಯ ಅತೀ ಎತ್ತರದ ,ದೇಶದಲ್ಲಿಯೇ ಮೊದಲನೇಯ ಬೃಹತ್ ಗಾತ್ರದ ನಮ್ಮ ಸ್ಬಾಭಿಮಾನದ ರಾಷ್ಟ್ರ ದ್ವಜ ಹಾರಾಡುತ್ತಿರುವದು ನಮ್ಮ ಬೆಳಗಾವಿಯಲ್ಲಿ ಎಂದು ಹೇಳುವ ಕಾಲವೊಂದಿತ್ತು ಆದ್ರೆ ಸ್ಥಳಕ್ಕೆ ಈಗ ದೊಡ್ಡ ಕೀಲಿ ಜಡಿಯಲಾಗಿದ್ದು ತಿರಂಗಾ ಧ್ವಜವನ್ನು …

Read More »

ದಂಗೆಕೋರರಿಗೆ ಬಂದೂಕಿನಿಂದ ಉತ್ತರ ಕೊಡಿ – ಸುರೇಶ್ ಅಂಗಡಿ

  ಬೆಳಗಾವಿ – ಪೌರತ್ವ ತಿದ್ದು ಪಡಿ ಕಾಯ್ದೆಯ. ವಿಚಾರದಲ್ಲಿ ಹಿಂಸಾಚಾರ ಸಲ್ಲದು ಬಾಂಗ್ಲಾದೇಶದ ನುಸುಳುಖೋರರ ಬಗ್ಗೆ ಕಾಳಜಿ ಇದ್ದರೆ ಹೋರಾಟ ಮಾಡುವವರು ನುಸುಳುಖೋರರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಲಿ‌ ಯಾರೋ ಒಬ್ರು ನಮ್ಮ ಮನೆಗೆ ಬೆಂಕಿ ಹಚ್ಚಲು ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ ,ದಂಗೆಕೋರರಿಗೆ ಬಂದೂಕಿನಿಂದ ಉತ್ತರ ಕೊಡಿ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಕೇಂದ್ರ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ …

Read More »

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ ಬೆಳಗಾವಿ ,- ಬೆಳಗಾವಿ ,ಕಾರವಾರ ನಿಪ್ಪಾಣಿಯ ಮರಾಠಿಗರು ಹಲವಾರು ವರ್ಷಗಳಿಂದ ಮಹಾರಾಷ್ಟ್ರಕ್ಕೆ ಸೇರಲು ಪರದಾಡುತ್ತಿದ್ದಾರೆ ಬೆಳಗಾವಿ,ಕಾರವಾರ,ನಿಪ್ಪಾಣಿ ಪ್ರದೇಶ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶವಾಗಿದೆ ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೇ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರಶ್ನೆ ಮಾಡಿ ಮತ್ತೆ ಕಾಲು ಕೆದರಿ ಗಡಿ ವಿವಾದವನ್ನು ಕೆಣಕಿದ್ದಾರೆ. ನಾಗಪೂರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನದಲ್ಲಿ …

Read More »

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ. ಇತ್ತೀಚೆಗೆ “ನಾಗರಿಕತ್ವ ತಿದ್ದುಪಡಿ ಬಿಲ್” ಪರ ಆಚರಣೆ ಹಾಗೂ ವಿರೋಧಿಸಿ ದಿನಾಂಕ.19/12/2019 ಮತ್ತು 21/12/2019 ರಂದು ಹಲವಾರು ಸಂಘಟನೆಗಳು ಬಂದ್ ಘೋಷಿಸಿಸು ಅಥವಾ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿ ದಿನಾಂಕ.18-12-2019 ರ ರಾತ್ರಿ 09.00 ಗಂಟೆಯಿಂದ ದಿನಾಂಕ.21-12-2019 ರ ಮದ್ಯರಾತ್ರಿ …

Read More »

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ ಬೆಳಗಾವಿ- ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 31.5 ಲಕ್ಷ ರೂ. ವಂಚನೆ ಆರೋಪದ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಐಜಿಪಿ ಕಚೇರಿ ಬಳಿ ತಂದೆ, ಮಗ ಧರಣಿ ನಡೆಸಿದ್ದಾರೆ. ನ್ಯಾಯ‌ ಕೊಡಿಸದಿದ್ದರೆ ದಯಾಮರಣ ನೀಡುವಂತೆ ತಂದೆ ಮಗ ಆಗ್ರಹಿಸಿದ್ದು ಪಿಎಸ್ಐ, ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪ‌ದ ಹಿನ್ನಲೆಯಲ್ಲಿ ವಂಚಕರ ವಿರುದ್ಧ ಕ್ರಮ ಜರುಗಿಸುವಂತೆ ತಂದೆ ಮಗ …

Read More »
Sahifa Theme License is not validated, Go to the theme options page to validate the license, You need a single license for each domain name.