Breaking News
Home / Breaking News / ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಗಲಾಟೆ, ಓರ್ವನಿಗೆ ಚೂರಿ ಇರಿತ,ಮೂವರಿಗೆ ಗಾಯ

ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಗಲಾಟೆ, ಓರ್ವನಿಗೆ ಚೂರಿ ಇರಿತ,ಮೂವರಿಗೆ ಗಾಯ

ವಿಧ್ಯಾರ್ಥಿಗಳ ಗಲಾಟೆ ,ಓರ್ವ ವಿದ್ಯಾರ್ಥಿಗೆ ಚೂರಿ ಇರಿತ,ಮೂವರಿಗೆ ಗಾಯ

ಬೆಳಗಾವಿ- ಬೆಳಗಾವಿಯ ಕೋಟೆಯ ಪಕ್ಕದಲ್ಲಿರು ಕಾಲೇಜುವೊಂದರ ಎದುರು ನಡೆದ ವಿದ್ಯಾರ್ಥಿಗಳ ಗಲಾಟೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮದ್ಯರಾತ್ರಿ ನಡೆದಿದೆ

ಕಾಲೇಜು ಎದುರು ನಡೆದ ವಿದ್ಯಾರ್ಥಿಗಳ ಘರ್ಷಣೆ ಯಲ್ಲಿ ಓರ್ವ ವಿದ್ಯಾರ್ಥಿಗೆ ಚೂರಿ ಇರಿತ ವಾಗಿದ್ದು ಒಟ್ಟು ಮೂವರು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ

ನಿನ್ನೆ ಮದ್ಯರಾತ್ರಿ ಈ ಘಟನೆ ನಡೆದಿದ್ದು ಒಟ್ಟು ಆರು ಜನ ವಿದ್ಯಾರ್ಥಿಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ.

About BGAdmin

Check Also

ಜಿಂಕೆ ಸಮೇತ ,ಬೇಟೆಗಾರರನ್ನು ಬೇಟೆಯಾಡಿದ ಅರಣ್ಯ ಸಂರಕ್ಷಣಾಧಿಕಾರಿ….

ಬೆಳಗಾವಿ – ಖಾನಾಪೂರ ಜಂಗಲ್ ದಲ್ಲಿ ಜಿಂಕೆ ಬೇಟೆಯಾಡಿದ ಇಬ್ಬರು ಬೇಟೆಗಾರರನ್ನು ಗೋಲಹಳ್ಳಿ ರೇಂಜಿನ ಅರಣ್ಯಾಧಿಕಾರಿಗಳು ರೆಡ್ ಹ್ಯಾಂಡ್ ಹಿಡಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ