Breaking News

Tag Archives: Belagavi railway police

ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸುತ್ತಿದ್ದ ಮೋಬೈಲ್ ಚೋರ್ ಅರೆಸ್ಟ್

ಬೆಳಗಾವಿ- ಬೆಳಗಾವಿ- ಮೀರಜ್ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದಿಯುತ್ತಿದ್ದ ಖದೀಮ ಈಗ ರೈಲ್ವೆ ಪೋಲೀಸರ ಅತಿಥಿಯಾಗಿದ್ದಾನೆ. ಆನಂದ ಶಿಕಲಗಾರ ಮೀರಜ ಪಟ್ಟಣದ ನಿವಾಸಿಯಾಗಿದ್ದು ಈತ ಬೆಳಗಾವಿ- ಮೀರಜ್ ಪ್ಯಾಸೆಂಜರ್ ಟ್ರೇನ್ ದಲ್ಲಿ ಸಂಚರಿಸಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದ್ದು ಪರಾರಿಯಾಗುತ್ತಿರುವಾಗ ಸಾರ್ವಜನಿಕರು ಈ ಖದೀಮನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

Read More »

ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ

ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಸಮೀಪದ ಮಜಗಾವಿ ಬಳಿ ಅಪರಿಚಿತ ವ್ಯೆಕ್ತಯೊಬ್ಬ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯೆಕ್ತಿ 30 ರಿಂದ 35 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಅಂದಾಜಿಸಲಾಗಿದ್ದು ರೇಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ನಕಲಿ ಮಿಲಿಟರಿ ಕಮಾಂಡರ್ ಬಂಧನ ಬೆಳಗಾವಿಯ …

Read More »
Sahifa Theme License is not validated, Go to the theme options page to validate the license, You need a single license for each domain name.