Breaking News

ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸುತ್ತಿದ್ದ ಮೋಬೈಲ್ ಚೋರ್ ಅರೆಸ್ಟ್

ಬೆಳಗಾವಿ- ಬೆಳಗಾವಿ- ಮೀರಜ್ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದಿಯುತ್ತಿದ್ದ ಖದೀಮ ಈಗ ರೈಲ್ವೆ ಪೋಲೀಸರ ಅತಿಥಿಯಾಗಿದ್ದಾನೆ.

ಆನಂದ ಶಿಕಲಗಾರ
ಮೀರಜ ಪಟ್ಟಣದ ನಿವಾಸಿಯಾಗಿದ್ದು ಈತ ಬೆಳಗಾವಿ- ಮೀರಜ್ ಪ್ಯಾಸೆಂಜರ್ ಟ್ರೇನ್ ದಲ್ಲಿ ಸಂಚರಿಸಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದ್ದು ಪರಾರಿಯಾಗುತ್ತಿರುವಾಗ ಸಾರ್ವಜನಿಕರು ಈ ಖದೀಮನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *