Breaking News

Tag Archives: Gokak by election

ಲಖನ್ ಜಾರಕಿಹೊಳಿ ಪರವಾಗಿ ಉಮಾಶ್ರೀತಯಾಚನೆ

ಬೆಳಗಾವಿ- ಮಲ್ಲಾಪುರ ಪಿ ಜಿ ಗ್ರಾಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರುಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ನಾವು ಕೆಲಸ ಮಾಡುತ್ತಿದ್ದೆವೆ ಬಿಜೆಪಿಯಿಂದ ಒಂದು ಕುಟುಂಬ ಇಬ್ಬಾಗ ಆಗಿರೋದು ಕಾಣುತ್ತಿದೆ ಜಾರಕಿಹೊಳಿ‌ ಕುಟುಂಬ ಇಬ್ಬಾಗಕ್ಕೆ ಬಿಜೆಪಿ ಕಾರಣ ಬಿಜೆಪಿ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಪರೋಕ್ಷವಾಗಿ ಹೇಳಿದರು ಅನರ್ಹರು ಬಲಿಯಾಗಿದ್ದಾರೆ. ಇದು ಸಂವಿಧಾನ ವಿರೋಧಿ …

Read More »

ರಮೇಶ್ ಕುಮಾರ್ ಎರಡು ನಾಲಿಗೆ,ಎರಡು ನಡೆ ಇರೋ ಮಾನಸಿಕ ಅಸ್ವಸ್ಥ.- ನಡಹಳ್ಳಿ

ಬೆಳಗಾವಿ: ಅನರ್ಹ ಶಾಸಕರು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಾಜಿ‌ ಸ್ಪೀಕರ್ ರಮೇಶ ಕುಮಾರ ಮಾನಸಿಕ‌ ಅಸ್ವಸ್ಥ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ‌ವ್ಯಕ್ತಪಡಿಸಿದರು. ಉಪಚುನಾವಣೆಯಲ್ಲಿ ಅನರ್ಹರು ಸೋಲಬೇಕು‌. ಈ ಮೂಲಕ ಸಂವಿಧಾನದ ಗೆಲುವು ಆಗಬೇಕು ಎಂಬ ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿಕೆಗೆ ಗೋಕಾಕಿನಲ್ಲಿ ಪ್ರತಿಕ್ರಿಯಿಸಿದ ಅವರು, ರಮೇಶ ಕುಮಾರ್ ಅವರು ಮಾನಸಿಕ ಅಸ್ವಸ್ಥ ರೀತಿ ಮಾತನಾಡುತ್ತಿದ್ದಾರೆ. ರಮೇಶ ಕುಮಾರ್ …

Read More »

ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು….!!

ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ನಾಳೆ ನಾಯಕರ ದಂಡೇ ಬರುತ್ತಿದೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ,ಸಿದ್ಧರಾಮಯ್ಯ ಇಬ್ಬರೂ ನಾಯಕರು ನಾಳೆ ರಮೇಶ್ ಜಾರಕಿಹೊಳಿ ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದು,ನಾಳೆ ಕರದಂಟಿನ ನಾಡಲ್ಲಿ ಹೈ ವೋಲ್ಟೇಜ್ ಕರೆಂಟ್ ಹರಿದಾಡಲಿದೆ ‌ ಗೋಕಾಕ ಮತಕ್ಷೇತ್ರ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ,ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿದೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.ಗುಡುಗು ಮಿಂಚಿನ ಟೀಕಾ ಪ್ರಹಾರಗಳು ನಡೆಯುತ್ತಿವೆ.ನಾಳೆ ಶನಿವಾರ ಗೋಕಾಕಿನಲ್ಲಿ ಬಿಜೆಪಿಗೆ ಇಬ್ಬರು …

Read More »

ಪಕ್ಷ ದ್ರೋಹದ ಆರೋಪ ನನಗೆ ಅನ್ವಯಿಸುವದಿಲ್ಲ- ಅಶೋಕ ಪೂಜಾರಿ

ಬೆಳಗಾವಿ-ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ, ಚುನಾವಣೆ ಸ್ಪರ್ಧೆಗೆ ಬದ್ಧನಾಗಿದ್ದೇನೆ ಕಣದಿಂದ ವಾಪಸ್ ಹೋಗುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಗೋಕಾಕ್‌ದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ. ಹೆಚ್‌ಡಿಕೆ‌ ಇಂದು ರಾತ್ರಿ ಸಭೆ ಕರೆದಿದ್ದು ಸಂಜೆ ಬೆಂಗಳೂರಿಗೆ ತೆರಳುವೆ ಚುನಾವಣಾ ಸಿದ್ಧತೆ, ಪ್ರಚಾರ ಬಗ್ಗೆ ಮಾತುಕತೆಗೆ ಸಭೆ ಕರೆದಿದ್ದಾರೆ ಜೆಡಿಎಸ್ ಪಕ್ಷದ ಎಲ್ಲ ನಾಯಕರಿಂದಲೂ ಗೋಕಾಕ್‌ದಲ್ಲಿ ಪ್ರಚಾರ ನಡೆಯಲಿದೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ. ಸಹಜವಾಗಿ ಸ್ಥಳೀಯ ಬಿಜೆಪಿ ನಾಯಕರು …

Read More »