Breaking News
Home / Tag Archives: Textile minister srimant patil

Tag Archives: Textile minister srimant patil

ನಾಳೆ ಬೆಳಗಾವಿಗೆ ಬರ್ತಾರೆ ಜವಳಿ ಮಿನಿಸ್ಟರ್,ಶ್ರೀಮಂತ ಪಾಟೀಲ

ಬೆಳಗಾವಿ- ರಾಜ್ಯದ ಕೈಮಗ್ಗ,ಜವಳಿ,ಅಲ್ಪಸಂಖ್ಯಾತ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ನಾಳೆ ಮಂಗಳವಾರ ಮದ್ಯಾಹ್ನ 3-00 ಘಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ. ನಾಳೆ ಮಂಗಳವಾರ ಮದ್ಯಾಹ್ನ 3-00 ಘಂಟೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಮಗ್ಗ,ಜವಳಿ,ಅಲ್ಪಸಂಖ್ಯಾತರ ಇಲಾಖೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ.

Read More »

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ ಬೆಳಗಾವಿ-ಸಚಿವರಾದ ಬಳಿಕ ಮೊದಲಬಾರಿ ಬೆಳಗಾವಿಗೆ ಆಗಮಿಸಿದ ಶ್ರೀಮಂತ ಪಾಟೀಲ್ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ್ರು ಶ್ರೀಮಂತ ಪಾಟೀಲ್‌ಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಸ್ವಾಗತಿಸಿದರು ಜವಳಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ ನಿನ್ನೆ ಅಧಿಕಾರಿಗಳ ಜೊತೆ ನೂತನ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ ಮಹೇಶ್ ಕುಮಟಳ್ಳಿ ಗೂ …

Read More »