Breaking News
Home / Uncategorized / ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ

ಯಾವುದೇ ಖಾತೆ ಕೆಟ್ಟ ಇರೋಲ್ಲ ಜನರ ಸೇವೆ ಮಾಡೋದೆ ಮುಖ್ಯ- ಶ್ರೀಮಂತ ಪಾಟೀಲ

ಬೆಳಗಾವಿ-ಸಚಿವರಾದ ಬಳಿಕ ಮೊದಲಬಾರಿ ಬೆಳಗಾವಿಗೆ ಆಗಮಿಸಿದ ಶ್ರೀಮಂತ ಪಾಟೀಲ್ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ್ರು

ಶ್ರೀಮಂತ ಪಾಟೀಲ್‌ಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಸ್ವಾಗತಿಸಿದರು ಜವಳಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ ನಿನ್ನೆ ಅಧಿಕಾರಿಗಳ ಜೊತೆ ನೂತನ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ ಮಹೇಶ್ ಕುಮಟಳ್ಳಿ ಗೂ ಯೋಗ್ಯ ಸ್ಥಾನಮಾನ ಕೊಡೋದಾಗಿ ಹೈಕಮಾಂಡ್ ಹೇಳಿದೆ ಮಹೇಶ್ ನಮ್ಮ ದೋಸ್ತ್, ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇವೆ ಎಂದು ಶ್ರೀಮಂತ ಪಾಟೀಲ ಹೇಳಿದರು.

ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಸಕ್ಕರೆ ಖಾತೆ ನನಗೆ ಬೇಡ ಎಂದಿದ್ದೆ ಎಂದು ಸಚಿವ ಶ್ರೀಮಂತ ಪಾಟೀಲ್ ಹೇಳಿದರು.

ಫೆ.17ರಂದು ಅಧಿವೇಶನ ಆರಂಭವಾಗಲಿದ್ದು ಚರ್ಚೆ ಮಾಡಬೇಕಾಗಿದೆ ನಾಳೆ ಮತ್ತೆ ಬೆಂಗಳೂರಿಗೆ ತೆರಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುವೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ* ಯಾವುದೂ ಖಾತೆ ಕೆಟ್ಟ ಇರಲ್ಲ ನಮಗೆ ಜನರ ಸೇವೆ ಮಾಡೋದೆ ಮುಖ್ಯ ಇರುತ್ತೆ ಎಂದು ಶ್ರೀಮಂತ ಪಾಟೀಲ ಹೇಳಿದರು.

Check Also

ಸಂಗೊಳ್ಳಿ ರಾಯಣ್ಣನ ಮೂರ್ತಿ ಸಮಸ್ಯೆ ಇತ್ಯರ್ಥಕ್ಕೆ,ಡಿಸಿ ಮುತವರ್ಜಿ ವಹಿಸಲಿ

ಬೆಳಗಾವಿ- ಪೀರನವಾಡಿಯಲ್ಲಿ ಕ್ರಾಂತಿವೀರ,ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿವಾದ ಬಗೆ ಹರಿಸಲು ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಲು ಕರ್ನಾಟಕ ರಕ್ಷಣಾ …

Leave a Reply

Your email address will not be published. Required fields are marked *