Breaking News

ಇಂದು ನಗರದಲ್ಲಿ ನೀರು ಬರೋದಿಲ್ಲ..

ಬೆಳಗಾವಿ- ಮಂಗಳವಾರದಂದು ದಿನವಿಡೀ ವಿದ್ಯುತ್ತ ಪೂರೈಕೆ ಆಗದ ಕಾರಣ ಇಂದು ಬುಧವಾರ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯೆತ್ಯೆಯ ಉಂಟಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ

ಕೆಪಿಟಿಸಿಲ್ ನಿ0ದ ತೆಗೆದುಕೊ0ಡಿದ್ದ ನಿರ್ವಹಣೆ ಕಾಮಗಾರಿಯಿ0ದ ಹಿ0ಡಲಗ ಪ0ಪ್ ಹೌಸ್ ಗೆ ದಿನಾ0ಕ 21.2.2017 ರ0ದು ಬೆಳಗ್ಗೆ 9 ಘ0ಟೆ ಯಿ0ದ ರಾತ್ರಿ 7.30ರ ವರಗೆ ವಿಧ್ಯುತ್ ಸರಬರಾಜು ಆಗಿರುವುದಿಲ್ಲ.

ಪುನಃ ದಿನಾ0ಕ 22.02.2017 ರ0ದು ಬೆಳಗ್ಗೆ 3.45 ರಿ0ದ 5.00ಘ0ಟೆ ವರಗೆ ವಿಧ್ಯುತ್ ಸರಬರಾಜು ಆಗಿರುವುದಿಲ್ಲ. ಇದರಿ0ದ ಬೆಳಗಾವಿ ನಗರದ ನೀರು ಸರಬರಾಜಿನಲ್ಲಿ ವ್ಯಥ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕೆ0ದು ಕೋರಲಾಗಿದೆ.

ಇದರ ಜೊತೆಗೆ ನಗರದ ಟಿ ಬಿ ವಾರ್ಡ್ ಪ0ಪ್ ಹೌಸ್ ಹಾಗು ವಿಶ್ವೇಶ್ವರಯ್ಯ ನಗರ ಪ0ಪ್ ಹೌಸ್ಗ್ ಗೂ ಸಹ ವಿದ್ಯುತ್ ಸರಬರಾಜಿನಲ್ಲಿ ವ್ಯಥ್ಯಯ ಆಗಿರುತ್ತದೆ.ಅದಕ್ಕಾಗಿ ಬುಧವಾರ ಬೆಳಗಾವಿ ನಗರದ ನಲ್ಲಿಗಳಲ್ಲಿ ನೀರು ಹರಿಯುವದಿಲ್ಲ

Check Also

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ …

Leave a Reply

Your email address will not be published. Required fields are marked *