Breaking News
Home / ಕ್ರೈಮ್ ಸುದ್ದಿ / ಕಾಕತಿ ಅತ್ಯಾಚಾರ ಪ್ರಕರಣ ನಾಲ್ವರು ಆರೋಪಿಗಳ ಬಂಧನ

ಕಾಕತಿ ಅತ್ಯಾಚಾರ ಪ್ರಕರಣ ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ- ಕಾಕತಿ ಹೊರ ವಲಯದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕ್ಕೆ ಸಮಂಧಿಸಿದಂತೆ ಕಾಕತಿ ಪೋಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿದಿದ್ದಾರೆ ಎಂದು ಡಿಸಿಪಿ ರಾಧಿಕಾ ತಿಳಿಸಿದ್ದಾರೆ

ಮುತ್ಯಾನಟ್ಟಿ ಗ್ರಾಮದ ೨೪ ವರ್ಷದ ಸಂಜು ಬಾಬಾ ಸಿದ್ಧಪ್ಪ ದಡ್ಡಿ, ಸುರೇಶ ಚಾಚಾ ಭರಮಪ್ಪ ಬೆಳಗಾವಿ, ಮುತ್ಯಾನಟ್ಟಿ, ಸುನೀಲ ದ್ಯಾಮಾಗೋಳ,ಮನಗುತ್ತಿ ಗ್ರಾಮದ ಮಹೇಶ ಬಾಳಪ್ಪ ಶಿವನಗೋಳ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ

The following four have been arrested in yesterday’s Kakthi rape case:

A1. Sanju @ baba sidappa daddi, 24 years,muthyanatti Maruti galli
A2. Suresh @ chacha baramappa belagavi, 24 years, muthyanatti marutigalli
A3. Sunil @ yallapasya lagamanna rajakatti @ dommagola, 21 years, muthyanatti marutigalli
A4. Mahesh balappa shivannagol, 23 years, managautti Ambedkargalli, hukkere

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *