Breaking News

ಗೋಡೆ ಕುಸಿದು ಟ್ರಾಕ್ಟರ್ ಸಮೇತ ಬಾವಿಗೆ ಬಿದ್ದ ಬಾಲಕ

ಬೆಳಗಾವಿ-ಬಾವಿಯ ಆವರಣ ಗೋಡೆಗೆ ಕಲ್ಲು ಡಂಪ್ ಮಾಡುವಾಗ ಮಗು ಸಮೇತ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಾದನವಾಡಿ ಗ್ರಾಮದಲ್ಲಿ ನಡೆದಿದೆ

ಮಗುವನ್ನು ತೊಡೆಯ ಮೇಲೆ ಚಾಲಕ ಕುಳ್ಳಿರಿಸಿಕೊಂಡು ಟ್ರ್ಯಾಕ್ಟರ್ ನಿಂದ ಕಲ್ಲು ಡಂಪ್ ಮಾಡುವಾಗ ಅವಘಡ ಸಂಭವಿಸಿದೆ. ೫ ವರ್ಷದ ಸ್ವಪ್ನಿಲ್ ನೀರು ಪಾಲಾಗಿದ್ದಾನೆ

ರಾಜು ಖೊತ ಎಂಬುವರ ತೋಟದ ಬಾವಿ ಆವರಣ ಗೋಡೆ ಕುಸಿದು  ಈ ಅವಘಡ. ಸಂಭವಿಸಿದೆ ರಾಜು – ಸುಜಾತಾ ದಂಪತಿ ಪುತ್ರ ಸ್ವಪ್ನಿಲ್…ಮೃತ ದುರ್ದೈವಿ

ಕ್ರೇನ್ ಮೂಲಕ ಟ್ರ್ಯಾಕ್ಟರ್ ಮತ್ತು ಮಗು ಹೊರ ತೆಗೆಯಲು ಅಗ್ನಿ ಶಾಮಕದಳ , ಸ್ಥಳೀಯ ರಿಂದ ಕಾರ್ಯಾಚರಣೆ. ನಡೆಸಲಾಗಿದೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಸಂಜೆ ಬಾವಿಯ ಆವರಣದ ಗೋಡೆಗೆ ಕಲ್ಲು ಡಂಪ ಮಾಡುವಾಗ ಮಗು ಸಮೇತ ಟ್ರ್ಯಾಕ್ಟರ್ ಪಲ್ಟಿಯಾಗಿತ್ರು

ರಾತ್ರಿ ೨ ಘಂಟೆ ಸುಮಾರಿಗೆ ಅಗ್ನಿ ಶಾಮಕ ಸಿಬ್ಬಂದಿ, ಪೋಲಿಸರ ಮತ್ತು ಸ್ಥಳೀಯರಿಂದ ಬಾಲಕ ಸ್ವಪ್ನಿಲ ಶವ ಮತ್ತು ಟ್ರ್ಯಾಕ್ಟರ ಹೊರಕ್ಕೆ ತಗಿಯಲಾಗಿದೆ.

ಬೆಳಗಿನ ಜಾವ ೫ ಘಂಟೆಗೆ ಬಾಲಕನ ಅಂತಕ್ರಿಯೆ ನೆರವೇರಿಸಲಾಯಿತು.

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.