Home / Breaking News / ಇನ್ನೊಂದು ತಿಂಗಳು,ಯಲ್ಲಮ್ಮ, ಮಾಯಕ್ಕ,ದೇವಿ ದರ್ಶನ ಇಲ್ಲ.

ಇನ್ನೊಂದು ತಿಂಗಳು,ಯಲ್ಲಮ್ಮ, ಮಾಯಕ್ಕ,ದೇವಿ ದರ್ಶನ ಇಲ್ಲ.

ಬೆಳಗಾವಿ- ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಇನ್ನೂ ಒಂದು ತಿಂಗಳು ಭಕ್ತರಿಗೆ ದರ್ಶನವಿಲ್ಲ.

ಜುಲೈ 31ರ ವರೆಗೂ ಬೆಳಗಾವಿ ಜಿಲ್ಲೆಯ ಎರಡು ದೇವಸ್ಥಾನಗಳಿಗೆ ಭಕ್ತರ ದರ್ಶನಕ್ಕೆ ನಿಷೇಧ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಪ್ರಮುಖ ಶಕ್ತಿಪೀಠ ಯಲ್ಲಮ್ಮದೇವಿ ದೇವಸ್ಥಾನ,ಮತ್ರು ರಾಯಬಾಗದ ಚಿಂಚಲಿ ಮಾಯಕ್ಕಾದೇವಿ ದರ್ಶನವಿಲ್ಲ ಎಂದು ಬೆಳಗಾವಿ ಡಿಸಿ ಡಾ.ಎಸ.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಜೂನ 30ರವರೆಗೆ ಇದ್ದ ನಿಷೇಧ ಜುಲೈ 31ರ ವರೆಗೂ ವಿಸ್ತರಣೆ ಮಾಡಲಾಗಿದೆ.ಸರ್ಕಾರದ ಮಾರ್ಗಸೂಚಿಯಂತೆ ಎಂದಿನಂತೆ ದೇವಸ್ಥಾನದಲ್ಲಿ ಸಂಪ್ರದಾಯಿಕ ಪೂಜೆ ಮಾತ್ರ ನಡೆಯಲಿದೆ.

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *