Breaking News
Home / Breaking News / ಡೌಟ್ ..ಕ್ಲಿಯರ್ ಅಭಯ ಪಾಟೀಲರಿಂದ ಇಂದು ನಾಮಪತ್ರ ಸಲ್ಲಿಕೆ

ಡೌಟ್ ..ಕ್ಲಿಯರ್ ಅಭಯ ಪಾಟೀಲರಿಂದ ಇಂದು ನಾಮಪತ್ರ ಸಲ್ಲಿಕೆ

ಬೆಳಗಾವಿ- ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಟಿಕೆಟ್ ಗಾಗಿ ನಡೆದ ಗುದ್ದಾಟಕ್ಕೆ ತೆರೆ ಬಿದ್ದಿದೆ ಕೊನೆಗೂ ಬಿಜೆಪಿ ಬಿ ಫಾರ್ಮ ತರುವಲ್ಲಿ ಯಶಸ್ವಿಯಾಗಿರುವ ಅಭಯ ಪಾಟೀಲ ಇಂದು ಮಧ್ಯಾಹ್ನ 1 ಘಂಟೆಯ ನಂತರ ನಾಮಪತ್ರ ಸಲ್ಲಿಸಲಿದ್ದಾರೆ

ಐದು ವರ್ಷದ ಹಿಂದೆ ಕಳೆದ ಬಾರಿಯ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಬಂದಿದ್ದ ಅಭಯ ಪಾಟೀಲ ಐದು ವರ್ಷದವರೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಕಾಲಿಡದ ಅಭಯ ಪಾಟೀಲ ಐದು ವರ್ಷದ ಬಳಿಕ ಪಾಲಿಕೆಗೆ ನಾಮಪತ್ರ ಸಲ್ಲಿಸಲು ಬರುತ್ತಿರುವದು ವಿಶೇಷ ವಾಗಿದೆ

ಇಂದು ಮಧ್ಯಾಹ್ನ 1-30 ಘಂಟೆಗೆ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ

ಬಿಜೆಪಿ ಪಕ್ಷದ ನಾಯಕರು ಇನ್ನುವರೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಘೋಷಣೆ ಮಾಡುವ ಮೊದಲೇ ಬಿ ಫಾರ್ಮ ತರುವಲ್ಲಿ ಅಭಯ ಪಾಟೀಲ ಯಶಸ್ಬಿಯಾಗಿದ್ದು ವಿಶೇಷ

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *