Home / Breaking News / ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ….

ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ….

ಬೆಳಗಾವಿ-ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ ತಗಲಿದ್ದು ಕಟ್ಟಿಗೆ ಸಂಗ್ರಹ ಘಟಕ ಹೊತ್ತಿ ಉರಿಯುತ್ತಿದೆ.

ಉದ್ಯಮಬಾಗ ಪ್ರದೇಶದಲ್ಲಿ ಇರೋ ಸಂಗ್ರಹಣೆ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದಳ ದೌಡಾಯಿಸಿದೆ.
ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದು
ಬೆಳಗಾವಿಯ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿವೆ.

Check Also

ಚಾಕುವಿನಿಂದ ಇರಿದು, ಬೆಳಗಾವಿ ಜಿಲ್ಲೆಯಲ್ಲಿ ಡಬಲ್ ಮರ್ಡರ್….

ಬೆಳಗಾವಿ: ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ತಂದೆಯೇ ಹತ್ಯೆ …

Leave a Reply

Your email address will not be published. Required fields are marked *