Breaking News
Home / Breaking News / ಕೆಎಲ್ ಈ ಜೀರಗೆ ಭವನದಲ್ಲಿ ಪ್ರಧರ್ಶನಕ್ಕೆ.ಕಿಡ್ನಿ ಲಿವರ್ ಜಟರ್ ಜೊತೆಗೆ ಡೆಡ್ ಬಾಡಿ..!

ಕೆಎಲ್ ಈ ಜೀರಗೆ ಭವನದಲ್ಲಿ ಪ್ರಧರ್ಶನಕ್ಕೆ.ಕಿಡ್ನಿ ಲಿವರ್ ಜಟರ್ ಜೊತೆಗೆ ಡೆಡ್ ಬಾಡಿ..!

ಬೆಳಗಾವಿ: ತಲೆ ಬುರುಡೆ, ಹೃದಯ, ಜಠರ, ಕಿಡ್ನಿ, ಹೀಗೆ ಮಾನವ ದೇಹದ ಅಂಗಾಂಗಗಳ ನೈಜ ದರ್ಶನದ ಜತೆಗೆ ಬಹು ಜನರನ್ನು ಕಾಡುವ ಲೈಂಗಿಕ ವಿಚಾರಗಳ ವಾಸ್ತವ ಸಂಗತಿಗಳನ್ನು ಮಾದರಿ ಸಮೇತ ಉತ್ತರ ಪಡೆಯಲು ಕೆಎಲ್ ಇ ಸಂಸ್ಥೆ ಮುಕ್ತ ಅವಕಾಶ ಕಲ್ಪಿಸಿದೆ.
ಬೆಳಗಾವಿಯ ಕೆಎಲ್ ಇ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಸ್ಥೆಯ ಜೆಎನ್ ಎಂಎಂ ಸಭಾಭವನದಲ್ಲಿ “ಆರೋಗ್ಯ ವಿಜ್ಞಾನ” ಮಾದರಿ ಪ್ರದರ್ಶನ ಮಾನವನ ದೈಹಿಕ ಪ್ರಪಂಚವನ್ನು ತೆರೆದಿಟ್ಟಿದೆ. ಕೆಎಲ್ ಇ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಮಾನವ ದೇಹದ ಅಂಗ ರಚನೆ ಮತ್ತು ಆರೋಗ್ಯ ರಕ್ಷಣೆಯ ಜಾಗೃತಿ ನೀಡುತ್ತಿದ್ದಾರೆ. ನ.2 ರವರೆಗೆ ಈ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಯಾರು ಬೇಕಾದರೂ ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 7ಗಂಟೆಯೊಳಗೆ ಬಂದು ಪ್ರದರ್ಶನ ವೀಕ್ಷಿಸಬುಹುದು.

ಪ್ರದರ್ಶನ ನೋಡಲು ಹೈಸ್ಕೂಲ್ ಹಾಗು ಕಾಲೇಜು ವಿಧ್ಯಾರ್ಥಿಗಳು ಮುಗಿ ಬಿದ್ದಿದ್ದಾರೆ

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *