Breaking News
Home / Breaking News / ಮರಾಠಾ ಕ್ರಾಂತಿ ಮೋರ್ಚಾದಲ್ಲಿ ಸಮಸ್ತ ಮುಸ್ಲೀಂ ಬಾಂಧವರಿಂದ,ಶರಬತ,ನೀರು ಬಾಳೆಹಣ್ಣು ವಿತರಣೆ

ಮರಾಠಾ ಕ್ರಾಂತಿ ಮೋರ್ಚಾದಲ್ಲಿ ಸಮಸ್ತ ಮುಸ್ಲೀಂ ಬಾಂಧವರಿಂದ,ಶರಬತ,ನೀರು ಬಾಳೆಹಣ್ಣು ವಿತರಣೆ

ಬೆಳಗಾವಿ- ಬೆಳಗಾವಿಯಲ್ಲಿ ಮರಾಠಾ ಸಮಾಜ ಆಯೋಜನೆ ಮಾಡಿರುವ ಏಕ ಮರಾಠಾ ಲಾಕ್ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ಬೆಂಬಲ ಸೂಚಿಸಿ ಮೋರ್ಚಾದಲ್ಲಿ ಭಾಗವಹಿಸುವ ಜನರಿಗೆ ಶರಬತ,ಬಾಳೆಹಣ್ಣು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿ ಭೀಮ್ಸ ಕಾಲೇಜಿನ ಎದುರು ಮಸ್ಲೀಂ ಬಾಂಧವರು ವಿರಿಸುತ್ತಿರುವ ನೀರು ಹಾಗು ಬಾಳೆಹಣ್ಣು ಸ್ವೀಕರಿಸಿದ ಮರಾಠಾ ಬಂಧುಗಳು ಸೌಹಾರ್ದತೆ ಮೆರೆದಿದ್ದಾರೆ

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *