Breaking News
Home / Breaking News / ಕಾಮುಕನಿಗೆ ಹಿಂಡಲಗಾ ಜೈಲಿನಲ್ಲಿ ಕೈದಿಗಳಿಂದ ಗೂಸಾ….!

ಕಾಮುಕನಿಗೆ ಹಿಂಡಲಗಾ ಜೈಲಿನಲ್ಲಿ ಕೈದಿಗಳಿಂದ ಗೂಸಾ….!

ಬೆಳಗಾವಿ: ನಿನ್ನೆ ಪುಟ್ಟ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿ ಬೆಳಗಾವಿ ಹಿಂಡಲಗಾ ಜೈಲು ಪಾಲಾದ ಕಾಮುಕನಿಗೆ ಜೈಲು ಕೈದಿಗಳಿಂದ ಗೂಸಾ ಕೊಟ್ಟು ಆತಿಥ್ಯ ನೀಡಲಾಗಿದೆ

ಆರೋಪಿ ಕಾಮುಕ ಸುಭಾಶ್ ನಾಯಕ್ ಗೆ ಜೈಲಿನಲ್ಲಿ ಗೂಸಾ ಕೊಟ್ಟ ಕೈದಿಗಳು ಕಾಮುಕ ನಡೆಸಿದ ನೀಚ ಕೃತ್ಯ ಖಂಡಿಸಿದ್ದಾರೆ ಹಿಗ್ಗಾಮುಗ್ಗಾ ಥಳಿಸಿದ ಜೈಲಿನ ಕೈದಿಗಳು ಕಾಮುಕನ ಮೇಲೆ ಆಕ್ರೋಶ ವ್ಯೆಕ್ತಪಡಿಸಿದ್ದಾರೆ

ನಂತರ ಆರೋಪಿಯನ್ನ ಪ್ರತ್ಯೇಕವಾಗಿರಿವ ಕೊಠಡಿಯಲ್ಲಿ ಇರಿಸಲಾಗಿದೆ ಎಂದು
ಬೆಳಗಾವಿ ಸುದ್ಧಿಗೆ ಹಿಂಡಲಗಾ ಜೈಲು ಮೂಲಗಳಿಂದ ಮಾಹಿತಿ ದೊರೆತಿದೆ

ಇತ್ತ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವ ಅತ್ಯಾಚಾರಕ್ಕೊಳಗಾದ ಮಗುವಿಗೆ. ವೈದ್ಯರಿಂದ ಚಿಕಿತ್ಸೆ ಮುಂದುವರರೆದಿದೆ

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *