Breaking News

ಕಂಬಳಿ ಹೊತ್ಕೊಂಡ್ರು…ನಾಲ್ಕು ಲಕ್ಷ ಕದ್ಕೊಂಡ್ರು..

ಬೆಳಗಾವಿ- ಬೆಳಗಾವಿಯ ಮಹಾಂತಶ ನಗರದಲ್ಲಿರುವ ಆದಿತ್ಯ ಮಿಲ್ಜ ಕೇಂದ್ರ ಕಚೇರಿಯ ಕೀಲಿ ಮುರಿದ ಕಳ್ಳರು ಕಚೇರಿಗೆ ನುಗ್ಗಿ ಟ್ರೇಝರಿಯ ಲಾಕರ್ ಮುರಿದು ನಾಲ್ಕು ಲಕ್ಷ ೨೬ ಸಾವಿರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ

ಕಚೇರಿಯಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಇದೆ ಅನ್ನೋದನ್ನ ಮೊದಲೇ ಅರಿತಿದ್ದ ಕಳ್ಳರು ಕಂಬಳಿ ಹೊತ್ಕೊಂಡು ಕಚೇರಿಯ ಲಾಕ್ ಮುರಿದು ನಂತರ ಟ್ರೇಝರಿಯ ಲಾಕ್ ಮುರಿದ ದೃಶ್ಯಾವಳಿಗಳು ಸಿಸಿಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿವೆ

ಆದಿತ್ಯ ಮಿಲ್ಕ ಔಟಲೆಟ್ ಗಳಿಂದ ಪ್ರತಿ ದಿನ ಸಂಗ್ರಹಿಸಿ ಇಡಲಾಗಿದ್ದ ಹಣ ಇದಾಗಿದೆ ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *