Breaking News
Home / Breaking News / ಅಶೋಕ ನಗರದ “ಬೆಲಗಮ್ ಒನ್” ಸೆಂಟರ್ ದಲ್ಲಿ ಕಳ್ಳತನ

ಅಶೋಕ ನಗರದ “ಬೆಲಗಮ್ ಒನ್” ಸೆಂಟರ್ ದಲ್ಲಿ ಕಳ್ಳತನ

ಬೆಳಗಾವಿ- ಬೆಳಗಾವಿಯ ಅಶೋಕ ನಗರದಲ್ಲಿರುವ ಬೆಲಗಮ್ ಒನ್ ಸೆಂಟರ್ ನಲ್ಲಿ ಕಳ್ಳತನ ನಡೆದಿದೆ

ಮದ್ಯರಾತ್ರಿ ಅಶೋಕ ನಗರದ ಬೆಲಗಮ್ ಒನ್ ಸೆಂಟರ್ ಕಿಡಕಿಯ ರಾಡ್ ಮುರಿದು ಒಳಗೆ ನುಗ್ಗಿದ ಕಳ್ಳರು ಲಾಕರ್ ಮುರಿದು 2 ಲಕ್ಷ 35 ಸಾವಿರ ರೂ ಕ್ಯಾಶ್ ದೋಚಿಕೊಂಡು ಪರಾರಿಯಾಗಿದ್ದಾರೆ

ಮಾರ್ಚ 1 ರಂದು ಇದೇ ಸೆಂಟರ್ ನಲ್ಲಿ ಕಳ್ಳತನದ ವಿಫಲ ಯತ್ನ ನಡೆದಿತ್ತು ಕೀಲಿ ಮುರಿದು ಒಳಗೆ ನುಗ್ಗುವ ಪ್ರಯತ್ನ ಮಾಡಿ ವಿಫಲರಾಗಿದ್ದ ಕಳ್ಳರು ಶನಿವಾರ ಮದ್ಯರಾತ್ರಿ ಕಿಡಕಿಯ ರಾಡ್ ಮುರಿದು ಒಳಗೆ ನುಗ್ಗಿ ಭದ್ರವಾಗಿದ್ದ ಲಾಕರ್ ಮುರಿದು ಹಣ ದೋಚಿದ್ದಾರೆ

ಮಾರ್ಕೆಟ್ ಎಸಿಪಿ ಶಿವಕುಮಾರ ಹಾಗು ಮಾಳಮಾರುತಿ ಸಿಪಿಐ ಚನ್ನಕೇಶವ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ಮಾಡಿದರು ಶ್ವಾಸನಾಳದ ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ನಂಧಿಗಳು ಬೆಲಗಮ್ ಒನ್ ಸಟರ್ ನಲ್ಲಿ ಪರಶೀಲನೆ ನಡೆಸಿದರು

ಮಾರ್ಚ1 ರಂದು ಅಟೆಂಪ್ಟ ಮಾಡಿದ್ದ ಕಳ್ಳರು ಎರಡನೇಯ ಬಾರಿ ಯಶಸ್ವಿಯಾಗಿದ್ದಾರೆ ಮಾರ್ಚ ಒಂದರಂದು ಕಳ್ಳತನ ಮಾಡುವ ವಿಫಲ ಯತ್ನ ನಡೆದಾಗ ಅಧಿಕಾರಿಗಳು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು

ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ

Check Also

ಬೆಳಗಾವಿಯ ಕಣಬರ್ಗಿ ಹೊಸ ಲೇಔಟ್ ಗೆ 50 ಕೋಟಿ ₹

ಬುಡಾ: 384.46 ಕೋಟಿ ರೂಪಾಯಿ ಬಜೆಟ್ ಗೆ ಅನುಮೋದನೆ ಕಣಬರ್ಗಿ ವಸತಿ ವಿನ್ಯಾಸಕ್ಕೆ 50 ಕೋಟಿ ಮೀಸಲು ಬೆಳಗಾವಿ, ): …

Leave a Reply

Your email address will not be published. Required fields are marked *