Breaking News

ದಕ್ಷಿಣ ಭಾರತದ ಏಕೈಕ ,ಬೆಳಗಾವಿಯ ಅಶ್ವತ್ಥಾಮ ಮಂದಿರದ ಮೂರ್ತಿ ಕಳ್ಳತನ..

ಬೆಳಗಾವಿ: ದಕ್ಷಿಣ ಭಾರತದ ಶ್ರದ್ಧಾಕೇಂದ್ರ ಹಾಗೂ ಪ್ರಸಿದ್ಧ ಜಾಗೃತ ಸ್ಥಳವಾದ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ  ಮೂರ್ತಿ ಸೋಮವಾರ ತಡರಾತ್ರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಈ ಸ್ಥಳಕ್ಕೆ ಧಾವಿಸಿದ್ದಾರೆ.

ಅರ್ಚಕರು ಎಂದಿನಂತೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಭಾರತದಲ್ಲಿ ಇಂತಹ ಎರಡೇ ಮಂದಿರಗಳಿವೆ. ಆ ಪೈಕಿ ಉತ್ತರ ಭಾರತದಲ್ಲಿ ಇರುವುದು ಇದೊಂದೇ. ರಂಗಪಂಚಮಿಯಲ್ಲಿ ಶಾಪ ವಿಮೋಚನೆಗಾಗಿ ಜನರು ಇಲ್ಲಿ ಉರುಳುಸೇವೆ ಮಾಡುತ್ತಾರೆ.

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಭಕ್ತರು ಆಗ್ರಹಿಸಿದ್ದಾರೆ

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.