Breaking News

ಸುರೇಶ್ ಅಂಗಡಿ ಕುಂಡಲಿ ತುಂಬಾ ಸ್ಟ್ರಾಂಗ್ ಇದೆ – ಬಾಲಚಂದ್ರ ಜಾರಕಿಹೊಳಿ

ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜಕೀಯ ದೃವೀಕರಣ- ಬಾಲಚಂದ್ರ ಜಾರಕಿಹೊಳಿ ಬಾಂಬ್

ಬೆಳಗಾವಿ
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳ್ಳಿ ಗ್ರಾಮದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಬಾರಿ ಬದಲಾವಣೆ ಆಗಲಿದೆ ಮೇ 23 ರ ಚುನಾವಣಾ ಫಲಿತಾಂಶ ನಂತರ ರಾಜಕೀಯ ದೃವೀಕರಣ ಆಗಲಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರಲಿವೆ.
ಯಾವ ರೀತಿ ರಾಜಕೀಯವಾಗಿ ಬದಲಾವಣೆ ಆಗುತ್ತೆ ಅನ್ನೊದು ಸೆಸ್ಪೆನ್ಸ್. ಎಂದರು ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ನನಗೆ ಗೊತ್ತಿಲ್ಲ ಆದ್ರೆ ಎಲ್ಲವೂ ಸೆಸ್ಪೆನ್ಸ್ ಇದೆ.ಸುರೇಶ ಅಂಗಡಿ ಗೆಲ್ಲಲ್ಲಾ ಮೋದಿ ಅಲೆ ಇಲ್ಲಾ ಅಂತಾ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ

ಬಾಲಚಂದ್ರ ಜಾರಕಿಹೊಳಿ ಸಹೋದರ ಸತೀಶ್ ಗೆ ಟಾಂಗ್.ಕೊಟ್ಟಿದ್ದಾರೆ ಮತ್ತೆ ಸುರೇಶ ಅಂಗಡಿ ಸಂಸದ ಆಗ್ತಾರೆ‌. ಸಂಸದ ಸುರೇಶ ಅಂಗಡಿ ಅವರ ಕುಂಡಲಿ ತುಂಬಾ ಸ್ಟ್ರಾಂಗ್ ಇದೆ.
ನಾನೇ ಸುರೇಶ್ ಅಂಗಡಿ ಕುಂಡಲಿ ನೋಡಿರುವೆ. ರಾಜಕಾರಣದಲ್ಲಿ ಗಣ್ಯರು ಕುಂಡಲಿ ನೋಡುತ್ತಾರೆ. ಹಾಗೆ ನಾನೂ ಕೂಡ ಅಂಗಡಿ ಕುಂಡಲಿ ನೋಡಿದ್ದೇನೆ. ಕಾಂಗ್ರೆಸ್ ಪರ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಪ್ರಚಾರ ವಿಚಾರ.ಗೋಕಾಕ ಮತ್ತು ಅರಭಾವಿಯಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಸಿಗಲಿದೆ.ಎಂದರು

ಮೋದಿ ಅಲೆ ಇಲ್ಲಾ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ.ಅದು ಅವರವರ ಪಾಯಿಂಟ್ ಆಫ್ ವೀವ್ ಇರಬಹುದು.ಆದ್ರೆ ದೇಶದಲ್ಲಿ ನರೇಂದ್ರ ಮೋದಿ ಹವಾ ಅಲೆ ಇದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳ್ಳಿಯಲ್ಲಿ ಬಾಲಚಂದ್ರ ಹೇಳಿದ್ದಾರೆ.

Check Also

ಬೆಳಗಾವಿಯ ಸಿಂಹ ಇನ್ನಿಲ್ಲ

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹೆಣ್ಣು ಸಿಂಹ ಬಹು ಅಂಗಾಂಗ …

Leave a Reply

Your email address will not be published. Required fields are marked *