ಇವತ್ತು ಬೆಳಗಾವಿಗೆ ಪುನೀತ್ ರಾಜಕುಮಾರ್ ಬರ್ತಾರೆ…

ಬೆಳಗಾವಿ-ಪವರ್ ಸ್ಟಾರ್‌ ಪುನೀತ ರಾಜ್ ಕುಮಾರ್ ಅವರು ಇವತ್ತು ಭಾನುವಾರ ಮದ್ಯಾಹ್ನ ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಯುವರತ್ನ ಕನ್ನಡ ಚಲನಚಿತ್ರ ಎಪ್ರಿಲ್ 1 ಕ್ಕೆ ಬೆಳಗಾವಿಯ ಚಂದನ ಚಿತ್ರಮಂದಿರಲ್ಲಿ ಬಿಡುಗಡೆ ಆಗುತ್ತಿದೆ,ಈ ಚಿತ್ರ ದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪವರ್ ಸ್ಟಾರ್ ಪುನೀತ ರಾಜಕುಮಾರ್ ಚಿತ್ರಪ್ರೇಮಿಗಳ ಅಪ್ಪು ಇವತ್ತು ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಯುವರತ್ನ ಚಿತ್ರದ ತಂಡ ಬೆಳಗಾವಿಗೆ ಆಗಮಿಸಿ ಚಂದನ ಚಿತ್ರಮಂದಿರದಲ್ಲಿ ಯುವರತ್ನ ಚಿತ್ರದ ಪ್ರಚಾರ ಮಾಡಲಿದೆ.

ಪುನೀತ್ ಎಷ್ಟು ಗಂಟೆಗೆ ಬರ್ತಾರೆ,ಯಾವ ಹೊಟೇಲ್ ನಲ್ಲಿ ರೆಡಿ ಆಗ್ತಾರೆ,ಹೆಚ್ವಿನ ಮಾಹಿತಿಗಾಗಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಬೀರಾ ಅನಗೋಳಕರ ಮೋಬೈಲ್..+919880638464. ಸಂಪರ್ಕಿಸಬಹುದಾಗಿದೆ.

Check Also

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು …

Leave a Reply

Your email address will not be published. Required fields are marked *