Breaking News

ಶಹಾಪೂರ್ ಘರ್ಷಣೆ ಪ್ರಕರಣ ಹತ್ತು ಜನರ ಬಂಧನ

ಬೆಳಗಾವಿ-ನಿನ್ನೆ ರಾತ್ರಿ ಶಹಾಪೂರ ಪೋಲೀಸ್ ಠಾಣೆ ವ್ಯಾಪ್ತಿಯ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಭಂಧಿಸಿದಂತೆ ಒಟ್ಟು ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿನ್ನೆ ಕ್ರಿಕೆಟ್ ಆಟದ ಸಂಧರ್ಭದಲ್ಲಿ ಮಕ್ಕಳ ನಡುವಿನ ಜಗಳ ಬೆಳೆದು ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಘರ್ಷಣೆಗೆ ಸಂಬಂಧಿಸಿದಂತೆ ಎರಡು FIR ಗಳನ್ನು ದಾಖಲಿಸಲಾಗಿದೆ. ಹತ್ತು ಜನರನ್ನು ಬಂಧಿಲಾಗಿದೆ. ಸಿಸಿ ಟಿವ್ಹಿ ದೃಶ್ಯಾವಳಿಗಳನ್ನು ಪರಶೀಲನೆ ನಡೆಸಿ ಘಟನೆಯಲ್ಲಿ ಭಾಗಿಯಾದ ಜನರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿದೆ ಹತೋಟಿಯಲ್ಲಿದೆ ಎಂದು ನಗರ ಪೋಲೀಸ್ ಆಯುಕ್ತರು ತಿಳಿಸಿದ್ದಾರೆ.

Pertaining to yesterday’s event in Shahapur PS limits.The incident started as a quarrel among young boys during a game of cricket. Subsequently their parents got involved.

The situation was quickly attended to by our staff of Shahapur PS and the situation was restored to normalcy.

In relation to this totally 2 firs have been registered and 10 persons have been arrested. We are further verifying available CCTV footage and others involved are also being identified. Situation is normal in the city.

DCP Belagavi

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.