Breaking News

ಬೆಳಗಾವಿ ಪಾಲಿಕೆ,58 ವಾರ್ಡುಗಳಲ್ಲಿ 519 ನಾಮಪತ್ರ ಸಲ್ಲಿಕೆ…

ಪಾಲಿಕೆ‌ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಕೊನೆಯ‌ ದಿನವಾದ ಇಂದು(ಆ.23) ಒಟ್ಟು 434 ನಾಮಪತ್ರಗಳು ಸ್ವೀಕೃತವಾಗಿವೆ.

ನಾಮಪತ್ರ‌ ಸಲ್ಲಿಕೆ ಆರಂಭಗೊಂಡ ಆ.16 ರಿಂದ ಇಂದಿನವರೆಗೆ ಒಟ್ಟಾರೆ 519 ನಾಮಪತ್ರಗಳು ಸಲ್ಲಿಕೆಯಾಗಿವೆ.

Check Also

ಹುಟ್ಟೂರಿನ ಜಾತ್ರೆಯಲ್ಲಿ ಬಾಲ್ಯದ ಗೆಳತಿಯ ಜೊತೆ ಮಿನಿಸ್ಟರ್….!!!

ಬೆಳಗಾವಿ – ಸ್ನೇಹಕ್ಕೆ ಗೆಳೆತನಕ್ಕೆ ಆಸ್ತಿ,ಅಂತಸ್ತು,ಅಧಿಕಾರ ಅಡ್ಡಿ ಬರೋದಿಲ್ಲ, ಮಂತ್ರಿಯಾದರೇನು ಬಾಲ್ಯದ ಗೆಳತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸಚಿವೆ …

Leave a Reply

Your email address will not be published. Required fields are marked *