Breaking News

ದಂಡು ಮಂಡಳಿಯ ಉಪಾದ್ಯಕ್ಷರಾಗಿ ಕಿಲ್ಲೇದಾರ ಆಯ್ಕೆ

ಬೆಳಗಾವಿ- ಬೆಳಗಾವಿ ಕಾಂಡೋನ್ಮೆಂಟ ಬೋರ್ಡಿನ ಉಪಾಧ್ಯಕ್ಷರಾಗಿ ಆಲೇದ್ದಿನ ಕಿಲ್ಲೆದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಉಪಾಧ್ಯಕ್ಷರಾಗಿ ಆಯ್ಕೆಯಾದ ಆಲೇದ್ಧಿನ ಕಿಲ್ಲೆದಾರ ಅವರನ್ನು ಶಾಸಕ ಫಿರೋಜ್ ಸೇಠ ಮತ್ತು ರಾಜು ಸೇಠ ಅವರು ಅಭಿನಂದಿಸಿದರು

ಈ ಸಂಧರ್ಭದಲ್ಲಿ ಮಾತನಾಡಿದ ಕಿಲ್ಲೇದಾರ ಶಾಸಕ ಸೇಠ ಅವರ ಮಾರ್ಗದರ್ಶನದಲ್ಲಿ ದಂಡು ಮಂಡಳಿಯ ಪ್ರದೇಶದ. ಅಭಿವೃದ್ಧಿಗೆ ಶ್ರಮಿಸುತ್ತೇನೆ ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.