ಬೆಳಗಾವಿ-ಸ್ಮಾರ್ಟ ಸೊಟಿ ಪಟ್ಟಿಗೆ ಸೇರಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಬಾರಿಗೆ ವೈ-ಫೈ ಅಳವಡಿಸಲಾಗಿದ್ದು ಪಾಲಿಕೆ ಆವರಣ ಈಗ ನಿಜವಾಗಿಯೂ ಹೈ -ಫೈ ಆಗುವತ್ತ ದಾಪುಗಾಲು ಹಾಕುತ್ತಿದೆ.
ಬೆಳಗಾವಿ ಸ್ಮಾರ್ಡಸಿಟಿ ಪಟ್ಟಿಗೆ ಸೇರಿಕೊಂಡಿದೆ ಆದರೆ ಬೆಳಗಾಠವಿ ನಗರ ಸ್ಮಾರ್ಟ ಆಗೋದು ಯಾವಾಗ ಅನ್ನೋ ಪ್ರಶ್ನೆಗೆ ಪಾಲಿಕೆ ಆಯುಕ್ತ ಜಿ ಪ್ರಭು ಮೊದಲನೇಯದಾಗಿ ಪಾಲಿಕೆ ಆವರಣದಲ್ಲಿ ಸಾವ್ಜನಿಕರ ಉಪಯೋಗಕ್ಕಾಗಿ ವೈ-ಫೈ ವ್ಯೆವಸ್ಥೆ ಅಳವಡಿಸಿದೆ
ಪಾಲಿಕೆ ಆವರಣದಲ್ಲಿ ವೈ-ಫೈ ಗೆ ಬೆಕಾಗಿರುವ ಎಲ್ಲ ಉಪಕರಣಗಳನ್ನು ಅಳವಡಿಸಲಾಗಿದೆ ನಾಳೆ ಈ ಅಪರೂಪಸ ಸೇವೆಗೆ ಚಾಲನೆ ದೊರೆಯಲಿದೆÉ ಪಾಲಿಕೆ ಆವರಣದ 150 ಮೀಟರ ಸುತ್ತಳತೆಯ ಪ್ರದೇಶದಲ್ಲಿ ಸಾರ್ವಜನಿಕರಿಗೆ ವೈ-ಫೈ ಸೇವೆ ದೊರಕಲಿದೆ
ಬೆಳಗಾವಿ ನಗರದ ಸಾರ್ವಜನಿಕ ಪ್ರದೇಶದಲ್ಲಿ ಮೊದಲ ವೈ- ಫೈ ಸೇವೆ ಎಂಬ ಹೆಗಗ್ಗಳಿಕೆಗೆ ಇದು ಪಾತ್ರವಾಗಿದೆ ಪಾಲಿಕೆ ಸುತ್ತಲು 150 ಮೀಟರ ದೂರದಲ್ಲಿ ಅಂದರೆ ಕುಮಾರ ಗಂzsರ್ವ ರಂಗ ಮಮದಿರ ಪೋಲಿಸ್ ಭವನದವರೆಗೂ ವೈ-ಫೈ ನೆಟವರ್ಕ ಸಿಗಲಿದೆ
ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಜಿ ಪ್ರಭು ಬೆಳಗಾವಿ ಪಾಲಿಕೆ ಆವರಣದಲ್ಲಿ ವೈ-ಫೈ ಸೇವೆಗೆ ಎರಡು ದಿನದಲ್ಲಿ ಚಾಲನೆ ನೀಡುತ್ತೇವೆ ಅಂತಿಮ ಹಂತಕ ಟೆಕ್ನಿಕಲ್ ಕೆಲಸ ನಡೆಯುತ್ತಿದೆ ಎಂದರು
Check Also
ಈಜಲು ಹೋದ ಬಾಲಕ ನೀರು ಪಾಲು
ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …