ಬೆಳಗಾವಿ-ಬೆಳಗಾವಿ ನಗರದ ಸದಾಶಿವ ನಗರದಿಂದ ಮಂಗಳವಾರ ನಾಪತ್ತಯಾಗಿದ್ದ ಯುವತಿಯ ಶವ ಶುಕ್ರವಾರ ಕಡೋಲಿ ರಸ್ತೆಯ ಅಲತಗಾ ಕ್ರಾಸ್ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ
ಗುರುವಾರ ಸದಾಶಿವ ನಗರದ 18 ವರ್ಷ ವಯಸ್ಸಿನ ಸಾನಿಕಾ ಚಂದ್ರಶೇಖರ ಪಾಟ್ನೇಕರ ಎಂಬ ಯುವತಿ ಮಂಗಳವಾರ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ ಈಗ ಶವವಾಗಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದ್ದಾಳೆ
ಮಂಗಳವಾರ ಮನೆಯಿಂದ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ ಮನೆಗೆ ಬಾರದೇ ಇರುವದರಿಂದ ಭಯಬೀತರಾದ ಪಾಲಕರು ಎಪಿಎಂಸಿ ಠಾಣೆಯಲ್ಲಿ ದೂರು ದಾಕಲಿಸಿದ್ದರು
ಶುಕ್ರವಾರ ಮಾರ್ಕಂಡೇಯ ನದಿಯಲ್ಲಿ ಶವ ತೇಲಾಡುವದನ್ನು ಗಮನಿಸಿದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕಾಗಮಿಸಿದ ಸಿಪಿಐ ಕಾಳಿಮಿರ್ಚಿ ಹಾಗು ಕಾಕತಿ ಪೋಲಿಸರು ಶವವನ್ನು ನದಿಯಿಂದ ಹೊರ ತೆಗೆದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದನ್ನು ತನಿಖೆ ಮಾಡುತ್ತಿದ್ದಾರೆ
Check Also
ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …