ನಿಪ್ಪಾಣಿ ಗುಡ್ಡದ ಮೇಲಿನ ಎರಡು ಅನಧಿಕೃತ ಹೊಟೇಲ್ ಬಂದ್ ಗೆ ಜಿಲ್ಲಾಧಿಕಾರಿಗಳ ಆದೇಶ
ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸಂಕೇಶ್ವರ್ ಪೋಲೀಸ್ ಠಾಣೆಯ ಬರೊಬ್ಬರಿ ಬಾರ್ಡರ್ ನಲ್ಲಿ ಇರುವ ಕಾವೇರಿ ಮತ್ತು ಗೋವಾವೇಸ್ ಎರಡೂ ಹೊಟೇಲ್ ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಖಡಕ್ ಆದೇಶ ಮಾಡಿದ್ದಾರೆ
ಹೈಕೋರ್ಟ್ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಅವರು ತಿಳಿಸಿದ್ದಾರೆ
ನಿಪ್ಪಾಣಿ ಬಳಿ ಇರುವ ತವನಿಧಿ,ತಂವದಿ ಖಾಟ್ ನಲ್ಲಿರುವ ಎರಡೂ ಹೊಟೇಲ್ ಗಳು ಅನಧಿಕೃತ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು ನ್ಯಾಯಾಲಯದ ಸೂಚನೆ ಮೇರೆಗೆ ಕಾವೇರಿ ಮತ್ತು ಗೋವಾವೇಸ ಹೊಟೇಲ್ ಗಳು ಜಿಲ್ಲಾಡಳಿತದ ಕ್ರಮಕ್ಕೆ ಗುರಿಯಾಗಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ