ಬೆಳಗಾವಿ-ನಗರಕ್ಕೆ ಹೊಂದಿಕೊಂಡಿರುವ ಮಜಗಾಂವ ಗ್ರಾಮದಲ್ಲಿ ತಾಯಿ ಮತ್ತು ಮೂರು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಮಜಗಾಂವ ಗ್ರಾಮದ 22 ವರ್ಷದ ಅಕ್ಷತಾ ಶೀತಲ ಕುಲಗೌಡ,ಹಾಗು ಮೂರು ವರ್ಷದ ಅಕ್ಷತಾ ನಾಪತ್ತೆಯಾಗಿದ್ದಾರೆ ಅಕ್ಟೋಬರ 4ರಂದು ಇವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅಕ್ಷತಾಳ ಪತಿ ಶೀತಲ ಕುಲಗೌಡಾ ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ
ಇವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ ಉದ್ಯಮಬಾಗ ಪೋಲಿಸ್ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9480804053
