Breaking News
Home / Breaking News / ಹಿಂಡಲಗಾ ಜೈಲು ಸೇರಿದ,ಬೆಳಗಾವಿಯ PFI ಮುಖಂಡರು ಯಾರು ಗೊತ್ತಾ..??

ಹಿಂಡಲಗಾ ಜೈಲು ಸೇರಿದ,ಬೆಳಗಾವಿಯ PFI ಮುಖಂಡರು ಯಾರು ಗೊತ್ತಾ..??

ಬೆಳಗಾವಿ-ರಾಷ್ಟ್ರಾದ್ಯಂತ್ಯ ಪಿಎಫ್ಐ ಸಂಟನೆಯ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮುಂದುವರೆದಿದ್ದು,ಬೆಳಗಾವಿಯಲ್ಲೂ ಪಿಎಫ್ಐ ಸಂಘಟನೆಗೆ ಲಗಾಮು ಹಾಕುವ ಕಾರ್ಯಾಚರಣೆ ನಡೆದಿದೆ‌.

ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಬೆಳಗಾವಿಯ ಪಿಎಫ್ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿರುವ ಪೋಲೀಸರು ಬೆಳಗಾವಿಯ ಒಟ್ಟು ಏಳು ಜನ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು,ವಿಚಾರಣೆ ಮಾಡಿ ನಂತರ ಬಂಧಿಸಿ ಏಳು ಜನ ಪಿಎಫ್ಐ ಮುಖಂಡರನ್ನು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

ಬೆಳಗಾವಿಯ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಎಫ್ಐ ಕಾರ್ಯಕರ್ತರು ಧಿಡೀರ್ ರಸ್ತೆ ತಡೆ ನಡೆಸಿ ಬಂಧನಕ್ಕೊಳಗಾಗಿದ್ದರು.ಈಗ ದೇಶಾದ್ಯಂತ ಪಿಎಫ್ಐ ಮುಖಂಡರನ್ನು ಬಂಧಿಸುವ ಕಾರ್ಯಾಚರಣೆ ನಡೆದಿದ್ದು ಬೆಳಗಾವಿಯಲ್ಲೂ ಕಾರ್ಯಾಚರಣೆ ನಡೆದಿದೆ.

ಇಂದು ಬೆಳಗಿನ ಜಾವ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲು ಸೇರಿದ ಬೆಳಗಾವಿ ಪಿಎಫ್ಐ ಮುಖಂಡರ ವಿವರ

1) ಅಭೀದ್ ಖಾನ್ ಗೌಸ್ ಖಾನ್ ಕಡೋಲಿ. ಅಸದಖಾನ್ ಕಾಲೋನಿ ಬೆಳಗಾವಿ

.2) ಭದ್ರುದ್ದೀನ್ ಹಸನಸಾಬ್ ಪಟೇಲ್ ಅಸದಖಾನ್ ಕಾಲೋನಿ ಬೆಳಗಾವಿ

3) ಸಲಾವುದ್ದೀನ್ ಬಾಬುಸಾಬ್ ಕಿಲ್ಲೆವಾಲೆ,ವೀರಭದ್ರ ನಗರ ಬೆಳಗಾವಿ

4) ಸಮೀವುಲ್ಲಾ ಅಬ್ದುಲ್ ಮಜೀದ್ ಪೀರಜಾದೆ, ತಾಂಬೇಡ್ಕರ್ ಗಲ್ಲಿ ಶಹಾಪೂರ

5) ಜಕೀರುಲ್ಲಾ ಫಾರೂಖ್ ಫೈಜಿ,ಆಝಂ ನಗರ ಬೆಳಗಾವಿ

6)ರಿಹಾನ್ ಅಬ್ದುಲ್ ಅಝೀಜ್ ಶಾಯನ್ನವರ ಡೈಮಂಡ್ ರೆಸಿಡೆನ್ಸಿ ಬೆಳಗಾವಿ

7) ಜಹೀರ್ ಗೌಸ್ ಮೋದ್ದೀನ್ ಘೀವಾಲೆ ಆಝಂ ನಗರ ಬೆಳಗಾವಿ

Check Also

ಜೈ..ಜಗದೀಶ್ ಹರೇ..ಶೆಟ್ಟರ್ ಮಂತ್ರಿ ಆಗೋದು ಖರೇ…!!

ಬೆಳಗಾವಿ- ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿಯಾಗಿ ಬೆಳಗಾವಿಯ ಜನ ಗೆಲ್ಲಿಸಿದ್ದಾರೆ‌. ಶೆಟ್ಟರ್ ಅವರಿಗೆ ಬೆಳಗಾವಿ ಲಕ್ಕಿ ಯಾಕಂದ್ರೆ ಬೆಳಗಾವಿಯಿಂದ ಗೆದ್ದಿರುವ …

Leave a Reply

Your email address will not be published. Required fields are marked *