Breaking News
Home / Breaking News / ಪೋಲೀಸರಿಂದ .ಪೋಲೀಸರ ವಾಹನಕ್ಕೆ ಲಾಕ್….ಸಾರ್ವಜನಿಕರ ಶಾಕ್…!!!!

ಪೋಲೀಸರಿಂದ .ಪೋಲೀಸರ ವಾಹನಕ್ಕೆ ಲಾಕ್….ಸಾರ್ವಜನಿಕರ ಶಾಕ್…!!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಕಂಡು ಕಂಡಲ್ಲಿ ವಾಹನ ಪಾರ್ಕ ಮಾಡುವದನ್ನು ತಡೆಯಲು ಪೋಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ಚಕ್ರಗಳಿಗೆ ಲಾಕ್ ಹಾಕುವ ಕಾರ್ಯಾಚರಣೆ ನಡೆಸಿದ್ದು ಇಂದು ಸಂಜೆ ಪೋಲೀಸರು ಪೋಲೀಸ್ ಅಧಿಕಾರಿಯ ವಾಹನಕ್ಕೆ ಲಾಕ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿ ದರೆ ಎಲ್ಲರಿಗೂ ಕಾನೂನು ಒಂದೇ ಎನ್ನುವ ಸಂದೇಶ ರವಾನಿಸಿದ್ದಾರೆ

ಇಂದು ಸಂಜೆ ನಗರದ ಕ್ಲಬ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಹೊಟೇಲ್ ನಲ್ಲಿ ಉಪಹಾರ ಸೇವಿಸುತ್ತಿರುವಾಗ ಟ್ರಾಫಿಕ್ ಪೋಲೀಸರು ತಮ್ಮ ಇಲಾಖೆಯ ವಾಹನಕ್ಕೆ ಲಾಕ್ ಜಡಿಯುತ್ತಿರುವದನ್ನು ನೋಡಿದ ಸಾರ್ವಜನಿಕರಿಗೆ ಶಾಕ್…ಹೊಡದ್ಹಂಗಾಯ್ತು ನೋಡ್ರಿ

ಬೆಳಗಾವಿಯ ಖಡೇ ಬಝಾರ್‌ ಗಣಪತಿ ಗಲ್ಲಿ ಮಾರುತಿ ಗಲ್ಲಿ ಗಳಲ್ಲಿ ರಸ್ತೆಯ ಒಂದೇ ಬದಿ ವಾಹನ ಪಾರ್ಕಿಂಗ್ ಮಾಡುವದನ್ನು ಕಡ್ಡಾಯ ಮಾಡಿರುವ ಪೋಲೀಸರು ಇನ್ನೊಂದು ಬದಿಗೆ ವಾಹನ ಪಾರ್ಕ್ ಮಾಡಿ ಮೈ ಮರೆತರೆ ಕ್ಷಣಾರ್ದ ದಲ್ಲಿಯೇ ವಾಹನದ ಚಕ್ರಗಳಿಗೆ ಲಾಕ್ ಬಿಳುತ್ತಿದೆ

ಇಂದು ಸಂಜೆ ಪೋಲೀಸರು ತಮ್ಮ ಇಲಾಖೆಯ ವಾಹನಕ್ಕೆ ಲಾಕ್ ಜಡಿದು ಖಡಕ್ ಸಂದೇಶ ರವಾನಿಸಿದ್ದಾರೆ

About BGAdmin

Check Also

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ …

Leave a Reply

Your email address will not be published. Required fields are marked *