Breaking News
Home / Breaking News / ಬೆಳಗಾವಿ ಶೈಕ್ಷಣಿಗೆ ಜಿಲ್ಲೆಗೆ ಶೇ.87.80 % ಚಿಕ್ಕೋಡಿ 87.95 %

ಬೆಳಗಾವಿ ಶೈಕ್ಷಣಿಗೆ ಜಿಲ್ಲೆಗೆ ಶೇ.87.80 % ಚಿಕ್ಕೋಡಿ 87.95 %

‘ಬೆಳಗಾವಿ: ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ.87.80 ಫಲಿತಾಂಶ ದಾಖಲಿಸಿದೆ. .

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 32.866 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 28,857 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 4009 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 39153 ಜನ ವಿದ್ಯಾರ್ಥಿಗಳು ಪಾಸಾಗಿದ್ದಾರೆ.4354  ವಿದ್ಯಾರ್ಥಿಗಳು ಫೇಲ್ ಆಗಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ 87.95 ರಷ್ಟಾಗಿದೆ.

A total of 32,866 students had appeared for SSLC examination from Belagavi educational district of whom 28,857 passed and 4009 failed with result being 87.80%, while 43,507 students had appeared for examination from Chikkodi educational district of whom 39,153 passed and 4354 failed with result being 87.95%.

. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಬೈಲಹೊಂಗಲ ತಾಲೂಕು ಶೇ.94.39 ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದಲ್ಲಿದ್ದರೆ, ಬೆಳಗಾವಿ ನಗರ ತಾಲೂಕು ಶೇ.79.73 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ತಾಲೂಕಾವಾರು ಫಲಿತಾಂಶ ಈ ಕೆಳಗಿನಂತಿದೆ.

ತಾಲೂಕು ಹಾಜರಾದ ವಿದ್ಯಾರ್ಥಿಗಳು ಉತ್ತೀರ್ಣ ಅನುತ್ತೀರ್ಣ ಶೇಕಡಾವಾರು ಉತ್ತೀರ್ಣ

ಬೈಲಹೊಂಗಲ 4,155 ಹಾಜರಾದ ವಿದ್ಯಾರ್ಥಿಗಳು 3,922 ಉತ್ತೀರ್ಣ 233 ಅನುತ್ತೀರ್ಣ 94.39

ರಾಮದುರ್ಗ 4,003 ಹಾಜರಾದ ವಿದ್ಯಾರ್ಥಿಗಳು 3,756 ಉತ್ತೀರ್ಣ 247 ಅನುತ್ತೀರ್ಣ 93.83

ಸವದತ್ತಿ 5,018 ಹಾಜರಾದ ವಿದ್ಯಾರ್ಥಿಗಳು 4,579ಉತ್ತೀರ್ಣ 439 ಅನುತ್ತೀರ್ಣ 91.25

ಬೆಳಗಾವಿ (ಗ್ರಾ) 5,815 ಹಾಜರಾದ ವಿದ್ಯಾರ್ಥಿಗಳು 5,097ಉತ್ತೀರ್ಣ 518 ಅನುತ್ತೀರ್ಣ 90.77

ಖಾನಾಪುರ 3,657 ಹಾಜರಾದ ವಿದ್ಯಾರ್ಥಿಗಳು 3,100 ಉತ್ತೀರ್ಣ 557 ಅನುತ್ತೀರ್ಣ 84.77

ಕಿತ್ತೂರು 1,962 ಹಾಜರು 1,661ಉತ್ತೀರ್ಣ 301 ಫೇಲ್ 84.66

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *