ಬೆಳಗಾವಿ- ಬೆಳಗಾವಿಯಲ್ಲಿ ಇಂದು ಕೊರೋನಾ ಬಾಂಬ್ ಸ್ಪೋಟವಾಗಿದೆ.ಜಾರ್ಖಂಡ್ ನಿಂದ ಬೆಳಗಾವಿಗೆ ಮರಳಿದ ಹದಿಮೂರು ಜನರಿಗೆ ಸೊಂಕು ತಗಲಿರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 141 ಕ್ಕೆ ಏರಿದಂತಾಗಿದೆ.
ಇಂದಿನ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿಯ 13 ಜನರಿಗೆ ಸೊಂಕು ತಗಲಿದ್ದು ಇವರೆಲ್ಲರೂ ಜಾರ್ಖಂಡ್ ರಾಜ್ಯದ ಶಿಖರಜೀ ಯಿಂದ ಮರಳಿದ್ದರು ಎಂದು ಗೊತ್ತಾಗಿದೆ
ಇವರೆಲ್ಲರೂ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ವಿವಿಧದ ಗ್ರಾಮದವರು ಎಂದು ಗೊತ್ತಾಗಿದೆ.